ಪುಟ:ಚೆನ್ನ ಬಸವೇಶವಿಜಯಂ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಬಸವೇಳನಿಜಯಂ (wom) [ಯ ರು, ತುರುಕರಿಗೆ ಶಿವನು ಕೊಟ್ಟಿದ್ದ ವರವು ಅಲ್ಲಿಗೆ ಸಮಾಪ್ತವಾಗುವುದು. ನರಹ್ಮನ ವಂಶರೂ ಅಲ್ಲಿಗೆ ಕೊನೆಮುಟ್ಟುವುದು, ಬಳಿಕ ಬೇಡರು ಆ ನೆ ಗುಂದಿಗೆ ಬಂದು, ಅಲ್ಲಿ ಹೊಸದಾಗಿ ಪಟ್ಟಣವನ್ನು ಕಟ್ಟಿ, ವಾಸ ಮಾ ಡುತ್ತ, ಆರು ತಿಂಗಳವರೆಗೆ ಪಟ್ಟವನ್ನನುಭವಿಸುವರು. ಅಷ್ಟರಲ್ಲಿ ಅತ್ತ ಬಸವಪಟ್ಟಣದೊಳಗೆ ವೀರವಸಂತರಾಯನಿಗೆ ಪಟ್ಟವಾಗುವುದು. ಆತ ನು ವಿದ್ಯಾನಗರಿಗೆ ಬಂದು, ವಾಲಿಬಂಡಾರದ ಹಣವನ್ನೆಲ್ಲ ಸ್ವಾಧೀನ ಮಾ ಡಿಕೊಂಡು, ಆ ರಾಜ್ಯವನ್ನೆಲ್ಲ ತಾನೇ ಆಳುತ್ತಲಿರುವನು, ಕಲ್ಯಾಣಪಟ್ಟಿ ಣವನ್ನು ಮತ್ತೆ ಚೆನ್ನಾಗಿ ಕಟ್ಟಿಸುವನು, ಕೋಟೆ ಕೊತ್ತಳ ಮಹಾದ್ವಾರ ತ್ರಿಪುರಾಂತಕದೇವಾಲಯಾದಿಗಳೆಲ್ಲ ನಿನ್ನಿಸಲ್ಪಡುವುವು, ಬಸವೇಶ ಮೊ ದಲಾದವರ ಅರಮನೆಗಳೂ, ಜಂಗಮರ ಮತಗಳ ರಚಿಸಲ್ಪಡುವುವು. ಆ ಪಟ್ಟಣದಲ್ಲಿ ಭಕ್ತಾ,ಚಾರಸದ್ದರಾದಿಗಳು ವೃದ್ಧಿಗೊಳ್ಳುವುವು, ಬ೪ ಕ ವೀರವಸಂತನು ವಿದ್ಯಾನಗರಿಯಿಂದ ಕಲ್ಯಾಣಕ್ಕೆ ಬಂದು, ಅಳಿಯಲಿ ಹೃಳನರಮನೆಯಲ್ಲಿ ವಾಸಮಾಡುವನು. ಬಸವೇಶನು ೭೭೦ ಅಮರಗ ಣಂಗಳನ್ನು ಕೂಡಿಕೊಂಡು ಬಂದು, ತನ್ನರಮನೆಯಲ್ಲಿ ವಾಸ ಮಾಡುವ ನು, ವಿರವಸಂತನು ನಮಗೆ ಪ್ರಧಾನಿಪಟ್ಟವನ್ನು ಕಟ್ಟಲು, ನಾವು ನ ಮರಮನೆಯಲ್ಲಿರುವೆವು, ಇದೇ ಮುಂದೆ ನಡೆಯುವ ಸಂಗತಿಯ ಸಂಕ್ಷಿ ಸ್ವವಿವರಣವು, ನೀನು ಸೊನ್ನಲಾಪುರಕ್ಕೆ ಹೋಗಿ ನಾವು ಮತ್ತೆ ಬರುವ ವರೆಗೂ ಅಲ್ಲೇ ಶಿವಯೋಗ ಸಮಾಧಿಯಲ್ಲಿ ರು. ಎಂದು ಚೆನ್ನಬಸವೇಶನು ಅಪ್ಪಣೆಕೊಡಿಸಲು, ಸಿದ್ದರಾಮೇಶನು ಎದ್ದು, ಆ ತನ್ನ ಗುರುವಿಗೂ ಬಸ ವಾದಿಗ್ರಮಥರಿಗೂ ಸಾಷ್ಟಾಂಗನಮಸ್ಕಾರ ಮಾಡಿದನು. ಅವರೆಲ್ಲರೂ ಪ್ರತಿನವರ ಮಾಡಲು, ಸಿದ್ದರಾಮೇಶನು ಸಾಗಗಳುಹಿಸಿಕೊಂಡು ಸೊನ್ನಲಾಪುರಕ್ಕೆ ದಯಮಾಡಿಸಿ, ಶಿವಯೋಗಸಮಾಧಿಯಲ್ಲಿದ್ದನು. ಕ ಲ್ಯಾಣಪಟ್ಟಣದಲ್ಲಿ ಚೆನ್ನಬಸವೇಶ ಬಸವೇಶ ಮೊದಲಾದ ಶರಣರೆಲ್ಲರೂ ತಿ ವಾನುಭವಾನಂದಸಂದೋಹತುಂದಿಲರಾಗಿ ವಿರಾಜಿಸುತ್ತಿದ್ದರು. ಶಾಲಿವಾಹನಶಕ ೧೫೧೭ ನೆ ತಾರಣಸಂವತ್ಸರ ಶ್ರಾವಣ ಬಹುಳ ದ ಕೆಮಿ ಗುರುವಾರದದಿವಸ ಶ್ರೀ ವಿರೂಪಾಕ್ಷಪಂಡಿತರು ವಾರ್ಧಕಟ್ಟದಿಯ ಕಾವ್ಯವಾಗಿ ಶಂಕಿಸಿ ಪೂಗ್ಧಗೊಳಿಸದ ಚೆನ್ನಬಸವೇಶ್ವರ ಪುರಾಣವು, ಶಾಲಿ