ಪುಟ:ಚೆನ್ನ ಬಸವೇಶವಿಜಯಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ ಚನ್ನ ಬಸವೇಳವಿಜಯಂ [ಅಧ್ಯಾಯ ದೂರದಲ್ಲಿರಿಸಬೇಕು, ಪರರಿಗೆ ತಾನು ಮಾಡಿದ ಉಪಕಾರವನ್ನೂ, ಹೆರ ರಿಂದ ತನಗಾದ ಅಪಕಾರವನ್ನೂ ಇತರರೊಡನೆ ಆಡಿಕೊಳ್ಳುವುದು ಉತ್ತ ಮರ ಕೆಲಸವಲ್ಲ. ಹೆರಿಗೆ ತಾನು ಮಾಡಿದ ಅಪಕಾ-ವನ್ನೂ ಪರರಿಂದ ತನಗಾದ ಉಪಕಾರವನ್ನೂ ಆತ 'ರೊಡನೆ ಆಡಿ ತೋರಿಸುವುದು ಉತ್ತ ಮರ ಕೆಲಸ, ರಾಜನು ತಾನು ಸದ್ಧರ್ಮವನ್ನು ಬಿಡದೆ ಆಚರಿಸುತ್ತ, ತನ್ನ ರಾಜ್ಯದಲ್ಲಿ ಧರ್ಮಿಷ್ಠರಾರಾದರೂ ಇದ್ದರೆ ಅವರನ್ನು 'ಕಾಪಾಡುತ್ತ, ಧರ್ಮಕ್ಕೆ ಹಾನಿ ಬಂದರೆ ಥಟ್ಟನೆ ಅದನ್ನು ಪರಿಹರಿಸುತ್ತ, ಧರ್ಮಹೀನ ರನ್ನು ಔದಾಸೀನ್ಯದಿಂದ ಕಾಣುತ್ತ, ವರ್ಣಾಶ್ರಮಧರ್ಮಗಳ ತಪ್ಪ ದಂತೆ ನಡೆಸುತ್ತ ಬರುವುದು ಅತ್ಯುತ್ತಮವಾದ ರಾಜಧರ್ಮದ ವರವು. ಹಣವನ್ನು ಹೆಚ್ಚಾಗಿ ಗಳಿಸಬೇಕೆಂಬ ಆಸೆಯಿಂದ ರ್ದುನ ಚಾಡಿನಾ ತನ್ನು ಕೇಳಿ, ಸಜ್ಜನ ರನ್ನು ದೂರೀಕರಿಸಿ, ಪಾಪವನ್ನು ಗಳಿಸಿಡುವಂತೆ ಕೂಡಿಸಿಟ್ಟ ಹಣವು ಸದ್ಯ ಹೆಚ್ಚಿದಂತೆ ತೋರುತ್ತಿದ್ದರೂ ರಾಸಿಯಾಗಿ ಸೇರಿದ ಸವೆಯು ಕಾಲಾನುಕಾಲದಲ್ಲಿ ಬೆಂಕಿಯ ಪಾಲಾಗುವಂತೆ ಶತ್ರು ಗಳಿಂದ ಅಪಹೃತವಾಗುವುದು ನಿಜ. ರಾಜನು ದ್ರನ್ಯಾಶೆಯಿಂದ ಪ್ರಜೆಗ ಳನ್ನು ನೋಯಿಸಬಾರದು. ಐಶ್ರವಂತರನ್ನು ಕಂಡು ಕರುಬಬಾ ರದು. ಪ್ರಜೆಗಳಿಗೆ ಆದ ಲಾಭದಲ್ಲಿ ೫ ಭಾಗವನ್ನು ಅವರಿಗೆ ಬಿಟ್ಟು, ೧ ಭಾಗವನ್ನು ಮಾತ್ರ ತಾನು ತೆಗೆದುಕೊಳ್ಳಬೇಕು. ಹೀಗೆ ಧನವನ್ನಾರ್ಜಿ ನಿದರೆ ಅದು ನ್ಯಾಯಾರ್ಚಿತವಾಗಿ ಅಭಿವೃದ್ದವಾಗುವುದು, ಅದನ್ನು ಸತ್ತಾ ವಲ್ಲಿ ವೆಚ್ಚ ಮಾಡಿದರೆ ಆ ರಾಜನು ಪುನಿಧಿಯಾಗಿ ಪರಲೋಕದಲ್ಲಿ ಸುಖಪಡುವನು. ದೊರೆತನವೆಂಬ ಶರೀರಕ್ಕೆ ರಾಜಾಜ್ಞೆ ಯೆಂಬುದೇ ಪ್ರಾಣ, ಅದಕ್ಕೆ ಅಪ ಜಯವುಂಟಾದರೆ ಆ ರಾಜನು ಬದುಕಿದ್ದರೂ ಸತ್ಯಂ ತೆಯೆ, ಇದಲ್ಲದೆ ನಿಜವಾದ ಶೌಧೈಗಳಿಲ್ಲದೆ ಯುದ್ಧಕ್ಕೆ ಹೋಗಿ ಅರಿಗಳ೩ರಿಯಲಾರದೆ ಅಂಜಿ ಹಿಂದಿರುಗಿ ಬರುವ ರಾಜನಂತೂ ರಾಣಿವಾ ಸದವರ ಕೈತಾಳಕ್ಕೆ ನರ್ತಕನಾಗುವನು. ಮರೆಹೊಕ್ಕವರನ್ನು ರಕ್ಷೆ ಸುವ-ಪ್ರತಿಭಟಿಸಿದವರನ್ನು ಸನ್ಮರಿಸುವ-ಬೇಡುವವರಿಗೆ ಇಷ್ಟಾರ್ಥ ವರು ಕೊಡುವನೆಯೆ, ಕ್ಷತ್ರಿಯನಿಗೆ ಸದ್ಧರ್ಮವಾದುದು, ಅದನ್ನು ಬಿಟ್ಟು ತನ್ನ ಮನೆಯೊಳಗೆ ತನ್ನವರ ಮುಂದೆ ಆಟೋಪವನ್ನು ಮಾಡಿ 'ಧ *