ಪುಟ:ಚೆನ್ನ ಬಸವೇಶವಿಜಯಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಲಿಂಗw ಸೃಜೆಲೀಲೆ.

ತಿದ್ದಿತು. ಇತ್ತ ವಿಷ್ಟು ಬ್ರಹ್ಮ ರೀ" ರ ಸೇನೆಯಲ್ಲಿ ಆನೆಆನೆಗಳೂ ಕುದುರೆಕುದುರೆಗಳ rಥಥಂಗಳ ಕಾಲಾಳುಕಾಲಾಳುಗಳೂ ಪರಸ್ಪರ ಸಂಧಿಸಿ ಆರ್ಭಟಿಸಿ, ಇರಿದು ತಿವಿದು ಕಡಿದು ಕತ್ತರಿಸಿ ಹುಚ್ಚಿ ಬಡಿದು ೩೪ ಹೋಳಾಡಿ ಜಜ್ಜಿ ನಿಗಿದು ಬಗಿದು ರಣಾಂಗಣವನ್ನೆಲ್ಲ ರಕ್ತಮಾಂ ಸಾದಿಮಯವನ್ನಾಗಿ ಮಾಡಿಬಿಟ್ಟುವು. ಆಗ ಬ್ರಹ್ಮ ವಿಷ್ಣುಗಳಿದ್ದರೂ ಸ್ವತಃ ಕಾದಲನುವಾಗಿ ಹಂಸ ಗರುಡಗಳನ್ನು ಹತ್ತಿ ನಿಂತರು. ತನ್ನ ಸುತ್ತಲೂ ಇರುವ ದೇವದಾನವಶ್ರೇಷ್ಠರ ತಿಂತಿಣಿಯನ್ನೆಲ್ಲ ನೋಡಿ ಬ್ರ ಹ್ಮನು ಹರಿಗೆ ತೋರಿಸಿ, ಈ ನವಬ್ರಹ್ಮ ರೂ, ದೈತ್ಯರೂ, ದಾನವರೂ, ಕಿನ್ನರರೂ, ಗಂಧರರೂ, ಕಿಂಪುರುಷರೂ, ಯಕ್ಷರೂ, ಚಾರರ ಸಹ ಜಗತ್ತಿನಲ್ಲಿ ಮತ್ತಿನ್ನಾರನ್ನು ಓಲೈಸುವರು ? ನನ್ನ ಸಂಪತ್ತಿಗೆ ಎಣೆಯಾ ವುದು ? ನೀನೂ ಕೂಡ ನನಗೆ ಸಮನೆ ? ಹೇಳು, ಎಂದು ಕೇಳಿದನು. ವಿಷ್ಣುವು-ಎಲೆ ಮೂಡನೆ ! ಹಾಗಾದರೆ ನೋಡೆಂದು ಹೇಳಿ, ತನ್ನ ವಿಶ್ವರೂಪದಿಂದ ಮನುಮುನೀಂದ್ರಾದಿ ಸಕಲದೇವತೆಗಳನ್ನೂ ರಾಕ್ಷಸ ರನ್ನೂ, ಚತುರಂಗಸೈನ್ಯವನ್ನೂ, ಎಷ್ಟೋ ಮಂದಿ ಬ್ರಹ್ಮರನ್ನೂ, ಅನಂ ಇವಿಷ್ಟು ಗಳನ್ನೂ ಸಹ ಸೃಜಿಸಿ ತೋರಿಸಿದನು. ಈ ಸೈನ್ಯವೂ ಬ್ರಹ್ಮ ನ ಸೃ*ವೂ ಅತ್ಯಂತ ವಿರಾಟೊ ಪದಿಂದ ಕಾದಾಡಿದುವು. ಎತ್ತನೋ ಡಿದರೂ ಕುಂಡಗಳು, ಎತ್ತ ನೋಡಿದರೂ ಮುಂಡಗಳು, ಎತ್ತನೋಡಿದ ( ರಕ್ತ ಪ್ರವಾಹ, ಎತ್ತನೋಡಿದರೂ ಕಳಸದ, ಎತ್ತನೋಡಿದರೂ ಹೆಣಗಳ ರಾಶಿಯ ತೊಗವಂತಾಯಿತು. ಭೂತಪಿಶಾಚಗಳು ಮಾಂಸ ವನ್ನು ತಿಂದು ರಕ್ತವನ್ನು ಕುಡಿದು ಕರುಳ ಸರವನ್ನು ಹಾಕಿ ರುಂಡಗಳ ನ್ನು ಹಿಡಿದು ಕುಣಿಯುತ್ತಿದ್ದವು. ಈ ರೀತಿಯಲ್ಲಿ ಉಭಯಸೇನಾಸ ವ ಎದ್ರು ಕಲಕಿಹೋಗಿ ಭಯಂಕರವಾಗಿ ಕಾದಾಡಿ, ಕ್ಷಣೇಕ್ಷಣೆ ಲಯವಾಗುತ್ತಲಿರುವುದನ್ನು ಹರಿಬ್ರಹ್ಮ ರು ನೋಡಿ, ತಮ್ಮ ತಮ್ಮ ವಾಹ ನಗಳನ್ನು ತೊಡೆ ಸನ್ನೆಯಿಂದ ಮುಂದಕ್ಕೆ ಸರಿಸಿದರು ಆ ಹಂಸಗಡ ಗಳು ರಕ್ಕೆಯನ್ನು ಕೊಡಹಿದ ರಭಸಕ್ಕೆ ಬ್ರಹ್ಮಾಂಡವೆಲ್ಲಾ ಕಂಪಿಸಿತು. ಹರಿಬ್ರಹ್ಮರ, ತಮ್ಮ ತಮ್ಮ ಕೈಬಿಲ್ಲನಿಂಜಿನಿಯನ್ನು ದನಿಮಾಡಿದರು ಆ. .ಶಬ್ದವನ್ನು ಕೇಳಿ ಎಲ್ಲರ ಎದೆಯ ಬಿರಿದಿತು. ಹರಿಬ್ರಹ್ಮರು ಬಾಣ