ಪುಟ:ಚೆಲುವು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಆರ ಋಷಿ ದೇಶ ಭಾರತದ ಭೂಮಿ ಎಂತೋ ಎನಗೆ ಆಂಗಲರ ಕೆಲವು ಮಂಗಲ ಗ್ರಹವು ಅಂತೇ ತೇರು. ವಿಶ್ವವಿದು ಒಂದು ಅಶ್ವತವೆಂದ ಮಾತನರಿಯಾ? ಆವೊಂದು ಮರದಿ ನಾವು ಎಲೆಯೆನಲು ನೀತಿ, ರೀತಿ, ನನ್ನಲಿಹ ತಮ್ಮ ನಿನ್ನಲಿಹ ತಮ್ಮ ಎಲ್ಲ ಜಗದ ಜೀವನದ ತತ್ರ ದೇವನೆಂದರಿಯೆ ಇಲ್ಲ ಬೇರೆ. ಎನ್ನ ನೀನೆಂತು ಅನನಬಹುದು ? ಹೊಕ್ಕು ನೋಡು; ಇಡಿಲೋಕನಂಟು ; ಬಿಡಿಸಿದರು ಬಿಡದ ಸಿಕ್ಕು, ಗಂಟು. ೨೩