ಪುಟ:ಚೆಲುವು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರಿ ಅಣ್ಣ ಮಾಂಬಿಯನ್ನು ಕುರಿತು ಅಂದು ಕವಿತೆ ಬರೆದ ತೆರದೆ ನನ್ನ ಕುರಿತು ಒಂದ ಬರಿ ಎಂದು ಹೇಳುತಿಹೆಯ ಕರಿ? ಟೊಳ್ಳು ಊಳೊಳ್ಳೆಂದು ಹಾಡಿ ಹಾರಿ ಕುಣಿದು ನಲಿವೆ ಕೆಲೆವೆ; ಕಳ್ಳ ನಾಯಿ, ಹೋಗು ಅತ್ಯ, ಬೇರೆ ಕೆಲಸ ಇಹುದು ನನಗೆ ಅಣ್ಣ ಮಾಂಬಿ ಏನು ಹೆಚ್ಚು, ನಾನು ನಿನಗೆ ಕಡಿಮೆಯೆನು, ನನ್ನ ಆಟ ಚೆನ್ನ ವಿಲ್ಲೆ ? ಮೌನವೇಕೆ? ಎಂಬೆಯಲ್ಲೆ? ಆಳು ಲಕ್ಷ್ಮಿ ತಂದ ಹುಗ್ಗಿ ಹಪ್ಪಳಗಳ ತಿಂದೆಯೆಂದು, ಹೋಳಿಗೆ ಆಂಬೊಡೆಯ ಮೊರವ ಕಪ್ಪವಾಗಿ ಕೊಂಡೆಯೆಂದು,