ಪುಟ:ಚೋರಚಕ್ರವರ್ತಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

() + ಕ ನಲ್ಲಿ, ನನ್ನ ಸ್ಥಿತಿಯಾದರೆ ಬಹಳ ತೊಡನೀಯನಾಗಿರುವುದು. ಅದನ್ನು ಇತರರಿಗೆ ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ; ಸ್ವತಃ ಅನುಭವಿಸುವುದಕ್ಕೆ ಆಗುವು. ಆದರೆ ನಾನು ನಾಚಿಕೆಯನ್ನು ದೂರವಾಡಿ ನನ್ನನ್ನು ಮದುವೆನಾಡಿಕೆ ಳುವುದಕ್ಕಾಗಿ ಅನೇಕರಲ್ಲಿ ಅಂಗಲಾಚಿಕೊಂಡೆನು. ನನ್ನ ಮದಿಂದ ಯಾರೂ ಒಪ್ಪ ದೇಹೋದರು. ಯಾ- ನೋಡಿದರೂ ನನ್ನಲ್ಲಿ ತತ್ಕಾಲಸುಖವನ್ನು ಬಯಸುವರೆ ವಿನಾ ವಿಧಿಬದ್ದವಾದ ಸುಖವನ್ನು ಬಯಸರೆಂಬು ಗೊಂದೇ ನನ್ನನ್ನು ಸುಟ್ಟು ಬೂದಿಮಾಡುತ್ತಿರುವುದು, ಇರೂ ಅಲ್ಲದೆ ಅಜ್ಞಾತಕುಲಗೋತ್ರರನೇಕರು ನನ್ನಲ್ಲಿಗೆ ಬಂದುಹೋಗುತ್ತಾ. ನನಗೆ ಅಸಂಭಾವ್ಯವಾದ ಆಸೆಯನ್ನು ತೋರಿಸುತ್ತಿರುವರು. ನಾನು ಆಸೆಗೆ ದಾನಿಯಾಗಿಲ್ಲದ್ದರಿಂದ ಎಲ್ಲರೂ ಹೆದರುವ . ಕಾಲವು ಒಂದೇಸನುರಾಗಿರುವ ಸ್ಥಿನಾದ್ದರಿಂದ ನಾನ, ಕಂದಮ್ಮ ಬಗನ ಯಾರನ್ನಾದರೂ ವರಿಸದೆ ಈದು ನಿರ್ಣಯವಾಸಿ ರಾಮು ನನ್ನ ಗುರಿಯಲ್ಲಿಟ್ಟಿರುವೆನು. ವಿಚಾರಮಾಡಿದ್ದಲ್ಲಿ, ಆತನೂ ಒಪ್ಪಿಗೆಯ ತಿರುವನು. ಇದಾರಂಸಿಂಗ ” ಆತನು ನನ್ನ ಮನೆಗೆ ಸರೆ ಸದೆ ಬಂದುಹೋಗುವನ್ನು ನಾನು ಬಹುವಿಧವಾ ಸರಿಕ್ರಿಮಿ ರಲ್ಲಿ, ಅನನು ಗುಣಾತ್ಮನೆ: ಹೂಗತ ಗುಂಪಿನನಲ್ಲ. ಅರಿವನು...ಈಗ ಆತನ ಸ್ಥಿರವನ,, ಹೆಳ ಒಲ್ಲೆಯ ? ನಃ-ಪೇಳಲಾರೆನು. ಅವನೆನ? ಇಲ್ಲಿಗೆ ಬಂದಿದ್ದ ೧೬. ತಾವು ಆತನನ್ನು ಹಿಂಬಾಲಿಸಲು ಕಾರಣವೇನು ? ಅರಿಂದಮ-೨ತನಿಂದ ನನಗೆ ತುಂಬ ಕೆಲಸವಾಗಬೇಕಾಗಿದೆ. ಕೆಲವು ದಿನಗಳ ಹಿಂದೆ ಅಮರನಾಥ ರಗರನಲ್ಲಿ ಬಂದ ಅಕ್ಷ Cಸಾಯಗಳ ಕಳವಾಗಿವೆ. ಆ ಕ೪೨Jನಲ್ಲಿ ಅನಕರ ಮೇಲೆ ಸಂಶಯವ ತೋರಿದವರು. ರಾಮರತ್ರನ ಮೇಲೆ ತೆ ದ