ಪುಟ:ಚೋರಚಕ್ರವರ್ತಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ೨) -೧ | ದರೆ, ಆತನ ಮೇಲಿನ ಸಂದೇಹವು ನಿವೃತ್ತಿಯಾಗಿ ಆತನು ಸುಖವಾಗಿ Cಬಹುದು. ೬ರಿಂದನ_ಠತಿ, ಸಿನು ಹೇಳ ವುದು ಸತ್ಯವೆಂದು ನಾನು ನಂಬುವುದಾದರೂ, , ನಾನು ಅವನನ್ನು ನೋಡಿ ಮಾತನಾಡಿದ್ದಲ್ಲಗೆ ಯಾವುದನ ನಿದ್ಧಾರ ಮಾಡಲಾಗುವದಿಲ್ಲ. ಆತನನ್ನ, ನೀನು ನನ್ನಿಗಿರಿಗೆ ಕರೆತರಲಾದೀತೆ ? ಶಶಿರೇಖಾ-ಸಿವು ಆತನನ್ನು ದಸ್ತಗಿರಿ ಮಾಡುವುದಿಲ್ಲವೆಂದು ನಂಬುಗೆ ಕೊತ ವುದಾದರೆ, ನಾನು ಆತನನ್ನು ಇಲ್ಲಿಗೆ ಕರೆದುಕೊಂ ಡು ಬರುವೆನು. - ಅರಿಂದಮ-( ಯೋಜಿಸಿ)ಒಳ್ಳೆಯದು, ಆತನಮೇಲೆ ಪ್ರಮಾ ಸಾಲತ :ಗಳಿಂದ ತಪ್ಪು ಸಾಬೀತಾಗುವವರೆಗೆ, ನಾನು ಆತನನ್ನು ದಸ್ತಗಿರಿ ಮಾಡುವುದಿಲ್ಲವೆಂದು ಮಾತು ಕೊಡುವೆನು. ಶತಿರೆವಾ-ಹಾಗಾದರೆ ನಾಳೆಯು ಸಾಯಂಕಾಲ ಇನ್ನು ಹೊತ್ತಿಗೆ ತಾವು ಇಲ್ಲಿಗೆ ದಯವಿಟ್ಟು ಬರುವುದಾದರೆ, ರಾಮರತ್ನಸಿಗೆ ತಮ್ಮ ಛಟಿಯನ್ನು ಮಾಡಿಸುವೆನು. ಅರಿಂದಮನು ಇದನ್ನು ಕೇಳಿ ಶಶಿರೇಟೆಯಿಂದ ಅಪ್ಪಣೆ ಯನ್ನು ತೆಗೆದುಕೊಂಡು ಹೊರಟನು. ಅವನನ್ನು ಮನೆಯಬಾಗಲ ವರೆಗೂ ಬಿಟ್ಟು ಬರಲು ಶತಿಯ ಹಿಂದೆ ಹಿಂದೆಯೇ ಬಂದಳು. ಮನೆ ಯ ತಲೆಬಾಗಿಲಹತ್ತಿರ ಒಂದು ಕಾಗದದ ತುಂಡು ಬಿದ್ದಿದ್ದುದನ್ನು ಅರಿಂದಮನು ನೋಡಿ, ಅದನ್ನು ಬೇಗನೆ ಕೈಗೆ ತೆಗೆದುಕೊಂಡು ತನ್ನ ಜೀವಿನಲ್ಲಿಟ್ಟುಕೊಂಡನು. ಶಶಿರೇಖೆಯು ಇದನ್ನು ನೋಡಿದರೂ ಯಾವ ಮಾತನ್ನೂ ಆಡಲಿಲ್ಲ. ಅರಿಂದಮುನು ಅಲ್ಲಿಂದ ಮುಂದಕ್ಕೆ ತೆರ ಳಲು, ತತಿಯು ಮನೆಯವಾಗಿಲನ್ನು ಹಾಕಿಕೊಂಡು ಒಳಗೆ ಹೊರಟು ಹೋದಳು.