ಪುಟ:ಚೋರಚಕ್ರವರ್ತಿ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಅರಿಂದಮು-ನಾನು ತಮ್ಮಿಂದ ಒಂದು ವಿಷಯವನ್ನು ಕೇಳಿ ತಿಳಿದುಕೊಂಡು ಹೋಗಬೇಕೆಂದು ಬಂದಿರುವೆನು. ಅಮರಅದೇನು ಹೇಳೋ?ಣಾಗಲಿ. ಅರಿಂದಮನು ತನ್ನ ಜೀವಿನಲ್ಲಿದ್ದ ಕಾಗದವನ್ನು ಹೊರಗೆ ತೆಗೆದು-ಇದರಲ್ಲಿ ಬರೆದಿರುವುದೇನು ? ಎಂದು ಕೇಳಿದನು. ಅಮರ-( ಕಾಗದವನ್ನು ಓದಿ) ಇದು ಅವಕ್ಷವಾಗಿ ತಿಳಿಯ ಬೇಕಾದುದೆ. ಅರಿಂದಮುದೇನು ? ಅವರ ಈ ಕಾಗದದಲ್ಲಿ ನನ್ನ ಕಬ್ಬಿಣದ ಪೆಟ್ಟಿಗೆಯನ್ನು ತೆರೆವ ವಿಧಾನವು ಲಿಖಿತವಾಗಿರುವುದು. ಅರಿಂದಮುಸರಿಸರಿ. ಅಮರ-ಇದು ತನಗೆ ಎಲ್ಲಿ ಸಿಕ್ಕಿತು ? ಅರಿಂದಮ_ಒಂದು ಮನೆಯ ಒಳಿಯಲ್ಲಿ. ಅರ್ಮ-ಇದು ಯಾರ ಆವಿನಿಂದಲೆ R “ಬೇಕು ; ಆತನಾರೆಂಬುದು ತಮಗೆ ಗೊತ್ತೆ ? ಅರಿಂದಮು-ಇಲ್ಲ, ಆತನನ್ನು ಕಂಡುಹಿಡಿಯಲು ನನಗೆ ಅನ ಕಾಶ ಸಾಲದು. ಅಮರ-ಇದು ಯಾರ ಮನೆಯ ಬಳಿಯಲ್ಲಿ ಬಿಟ್ಟ ಸ್ಥಿತು ? ಅರಿಂದಮು-ಸೀ ಸಾಬಿಯ ಗಲ್ಲಿಯಲ್ಲಿನ ಒಬ್ಬರ ಮನೆಯ ಬಾಗಿಲಿನಲ್ಲಿ, ಅಮರ-ತಾವು ಅಲ್ಲಿಗೆ ಹೆ ಇಗಲು ಕಾರಣವೇನು ? - ಅರಿಂದಮನಾನೊಬ್ಬನನ್ನು ಹಿಂಬಾಲಿಸಿಕೊಂಡು ಹೋ ಗಿದ್ದೆನು. ಅಮರ.ರಾ ದಿ ೧ ದಿ |