ಪುಟ:ಚೋರಚಕ್ರವರ್ತಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27 ಅರಿಂದಮು-ಅದುದು, ತಮಗೆ ಗೊತ್ತಾದದ್ದು ಆಶ್ಚಮೇ ಸರಿ. ಅಮರ-ಆಕ್ಷವೇನು ? ಯಾರಮೇಲೆ ಸಂಶಯವೊ, ಅವ ದು ಯಾವಾಗಲೂ ಕಣ್ಣಿಗೆ “ಟ್ಟಿದಂತಿರುವರು. ಅರಿಂದಮಅದು ಹಾಗಿರಲಿ, ರಾಮುರನು ಈ ಉಸಾ ಯವನ್ನು ಕಾಗದದಲ್ಲಿ ಬರೆದಿಡಲು ಕಾರಣವೇನಿರಬಹುದು ? ಆಶ ಸಿಗೆ ತಮ್ಮ ಪೆಟ್ಟಿಗೆಯನ್ನು ತೆರೆವ ಉಪಾಯವು ಗೊತ್ತೇ ಇರುವು ಗೆಂದು ತಾವು ನನಗೆ ಮೊದಲೆ ತಿಳಿಸಿರುವಿರಿ. ಹಾಗಾದರೆ ಈ ಕಾಗದಕ್ಕೆ ಅರ್ಥವೇನು ? ಅಮರ-ತಾವು ಹೇಳುವುದು ನಿಜ ; ನಾನು ಆ ಉಪಾಯ ವನ್ನು ಬರೆದಿಟ್ಟುಕೊಂಡಿಲ್ಲ. ಅರಿಂದಮು-ಆ ಉಪಾಯವನ್ನು ಕಾಗದದಲ್ಲಿ ಬರೆದಿಟ್ಟಿರಬೇ ಕಾದರೆ ಕಾರಣವೇನೋ ಇದ್ದಿರಬೇಕು, ಈ ಕಾಗದದಿಂದ ನನಗೆ ಬಹಳ ದೂರ ಅರ್ಥವಾಗುವುದು, ಅಪರಿಚಿತನಾದವನು ಇದರ ಬಾಗಿ ಲನ್ನು ತೆರೆವ ಸಂದರ್ಭದಲ್ಲಿ ಈ ಉಪಾಯವು ಮರೆಯದಿರಬೇಕೆಂದು ಕಾಗದದಲ್ಲಿ ಬರೆದಿಟ್ಟಂತಿದೆ. ಅಮರ-ಇದ್ದರೂ ಇರಬಹುದು. ಅರಿಂದಮ_ನನಗೆ ತೋರುವುದೇನೆಂದರೆ ಯಾರು ನಿಮ್ಮಲ್ಲಿ ಕೆಲಸ ಮಾಡುತ್ತಿಲ್ಲವೋ, ಯಾರಿಗೆ ಈ ಬೀಗ ತೆಗೆವ ಉಸಾಯವು ಗೊತ್ತಿಲ್ಲವೋ, ಅಂತಹವರ ಬಳಿಯಲ್ಲಿ ಈ ಕಾಗದವು ಇತ್ತೆಂದು ತೆರುವುದು. - ಅಮರ-( ತಲೆಯನ್ನು ಅಲುಗಾಡಿಸುತ್ತಾ) ಈಗ ತಾವು ಏನು ಸಿದ್ದಾಂತ ಮಾಡೋಣಾಯಿತು ? ಅರಿಂದಮ-ಸಿದ್ದಾಂತವೆ ! ನಾನಿನ್ನೂ ಯಾವುದನ್ನೂ ಮಾ