ಪುಟ:ಚೋರಚಕ್ರವರ್ತಿ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ವಿ ವೆಂಹೃದಯದಲ್ಲಿ ತಾನೇ ತಾನಾಗಿ ತುಂಬಿ ತುಳುಕಾಡುತ್ತಿರ ಬೇಕು ಇಂತಹ ಸರ್ವಗುಣಸಂಪನ್ನನಾದ ಮಹನೀಯನೇ ಸದಸದ್ಧಿ ನೇಕಸ ನಾದಾನು. ಇಂಥವನೊಬ್ಬನಿಂಗಲೇ ಲೋಕದ ಸ್ಥಿತಿಗತಿ ಗಳು ಸರಿಸಡಿಸಲ್ಪಡದ ಕೆವಿನಾ ಹೆಣ್ಣಾಗಿ ಸಂಬಳ ತಿಂಬುವನಿಂದಾ ಗಲಿ, ಜಬ-ದಸಿಯಿಂದ ಭಯೋಗಿ ಸ್ವಾದನೆ ಮಾಡನಸಿಂದಾಗಲಿ, ವೆ? ಪ್ರಭಷಣಗಳಿಂದಾಗಲಿ ಯಾವ ಕೆಲಸವೂ ನೆರವೇರಲಾರದು. ಪ್ರಕೃ ತಸ್ಥಿತಿಯು ಚಮತ್ಕಾರವೇನೆಂದರೆ ನಿಜವಾಗಿಯೂ ಯೋಗ್ಯನಾಗಿ ಧರ್ಮದಲ್ಲಿ ದೃಷ್ಟಿಯುಳ್ಳ ನಸಿಗೆ ಲೋಕದೃವ್ಯಾ ಸುಳಿಗೆಯೆಂಬುದೇ ಇರುವುದಿಲ್ಲ. ಯೋಗ್ಯನಾದವನ ಹಣೆಯಲ್ಲಿ ಅದೃಷ್ಯರೇಖೆಯನು ಉದ್ದೇಶಪೂರ್ವಕವಾಗಿ ಬರೆಯುವ ವಿಧಿಯನ್ನು ಎಷ್ಟು ನಿಂದಿಸಿ ದ ಸಾಲದಾಗಿದೆ. ಪ್ರಕೃತ ಅರಿಂಗವನು ಯೋಗ್ಯರಲ್ಲಿ ಅಗ್ರಗಣ್ಯನಾಗಿದ್ದು ಕೊಂಡೇ ಕೆಲಸವಾಡತಕ್ಕವನಾಗಿದ್ದನು. ಬೇಗಬೇಗನೆ ಕೈಗೊಂಡ ಕಾವ್ಯವನ್ನು ಮುಗಿಸಿಬಿಟ್ಟ ಹೆಚ್ಚಾದ ಸಂಬಳಕ್ಕೆ ಏಟ ಹಾಕಬೇ ಕೆಂಬುದು ಅವನ ಉದ್ದೇಶವೇ ಅಲ್ಲ, ಯಾವ ಕೆಲಸ ಮಾಡಿದರೂ , ಅದು ಸಮರ್ಪಕವಾಗಿಯೆ ಇರಬೇಕೆಂಬುದೇ ಅವನ ಮೂಲಮಂ ತ್ರವು. ಇಂತಹ ಅರಿಂದಮನು ಅಮರನಾಥನ ಅಪ್ಪಣೆಯನ್ನು ತೆಗೆದು ಕೊಂಡು ಮುಂದಿನ ಕೆಲಸಕ್ಕೆ ತೆರಳಿದನು. ಮೊದಲೇ ನಿಶ್ಚಯವಾಗಿದ್ದಂತೆ ಅರಿಂದಮನು ಮಾರನೆಯ ದಿನ ಸಾಯಂಕಾಲ ಶಶಿರೇಖೆಯ ಮನೆಗೆ ಬಂದನು. ಅಲ್ಲಿ ಶಶಿರೇ। ಖೆಯ ರಾಮರತ್ನನೂ ಆತನ ಆಗಮನವನ್ನೇ ನಿರೀಕ್ಷಿಸಿಕೊಂಡಿ ದ ರು. ಅರಿಂದವನು ಬಂದು ಕುಳಿತಕೂಡಲೆ, ರಾಮದತನು