ಪುಟ:ಚೋರಚಕ್ರವರ್ತಿ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ವಿಷಯವನ್ನು ಈರೀತಿಯಾಗಿ ಕಾಗದದಲ್ಲಿ ಬರೆದಿಡಲು ಕಾರಣ ವೆನು ? ಎಂದು ಕೇಳಿದನು. ರಾವು-ನನಗೆ ತಿಳಿಯದು. - ಅರಿಂದಮು-ಅದೆಂತಹ ಮಾತು ? ಈ ಕಾಗದವನ್ನು ನೀವೇ ಬರೆದಿಟ್ಟುಕೊಂಡು, ಅದರ ಕಾರಣ ಗೊತ್ತಿಲ್ಲವೆಂದು ಹೇಳುವ ಮಾತು ಅದೆಂತಹದು ? ನಿನಗೆ ತಿಳಿಯದೇ ? ರಾವು-ತಿಳಿಯದು. ಅರಿಂದಮ-ಕ್ಲಾನಿಸಿಕೊಳ್ಳಿರಿ. ಜ್ಞಾಪಿಸಿಕೊಂಡು ಹೇಳಿಯೆ ತಿ: ಬೆ:ಕು. ರಾಮು-ಹಾಗೆ ನಾನು ಹೇಳಿದರೂ ನೀವು ನಂಬುವುದಿಲ್ಲ. ಅರಿವನು-ಇದು ಯಾರ ಅಕ್ಷರ ? ನಿನ್ನದಲ್ಲವೇ ? ರಾಮ-ಇದು ನನ್ನದಲ್ಲ, ಇದು ಯಾರು ಬರೆದಿದ್ದೋ ನನಗೆ ಗೊತ್ತಿಲ್ಲ. -೨೫ ಅರಿಂದಮ-ಇದು ನಿಮ್ಮ ಅಕ್ಷರವಲ್ಲವೆಂದು ಪ್ರಮಾವಾಗಿ ಪೆಳುವಿರಾ ? ರಾಮದೇಳುವೆನು, ಪರಮೇಶ್ವರನ ಆಣೆಗೂ ಇದು ನನ್ನ ಅಕ್ಷರವಲ್ಲ. ಎಂಟನೆಯ ಅಧ್ಯಾಯ. ಅರಿಂದಮನು ಕ್ಷಣಕಾಲ ಯೋಚಿಸಿ-ತಾವು ಬರಿಯದೇ ಇದ್ದರೆ, ಇವನ್ನು ಬರೆದವರಾರು ? ತಮ್ಮ ಜೀವಿನಲ್ಲಿರಲು ಕಾರಣ ವೆನು ? ಎಂದನು. - ರಾವ-ನಾನು ಹೇಳುವುದನ್ನು ನಂಬುವುದಾದರೂ ನಂಬಿ, ಬಿಡುವುದಾದರೂ ಬಿಡಿ; ನಾನು ನಡೆದಿದ್ದನ್ನು ಹೇಳುವೆನು. ಇದ್ರ 5