ಪುಟ:ಚೋರಚಕ್ರವರ್ತಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35 ಅರಿಂದಮುಜೀವತವಾಹನನೊಡನೆ ತನಗಿರುವ ಸಂಬಂ ಧವನ್ನು ನಾನು ಚೆ ರಾಗಿಯ ಬಲ್ಲೆನು. ಈ ಮಾತಿಗೆ ಉತ್ತರ ಕೊಡಲು ದಿಕ್ಕೇ ತೋರದವನಾಗಿ, ರಾವರತ್ನನು ಶಶಿರೇಖೆಯನ್ನು ನೋಡಿ ತಲೆಯನ್ನು ಬಗ್ಗಿ ನಿಕೊ೦ ಡವಿಟ್ಟನು. ಅರಿಂದವನು ಇದನ್ನು ಕಂಡು, ಶತಿಯ ಇದಿರಿಗೆ ಈ ವಿಷಯಗಳು ಬಹಿರಂಗಪಡಲಾರದೆಂದು ತಿಳಿದು, ಕಣ್ಣಿನ ಸಂಜ್ಞೆ ಯಿಂದ ಆಕೆಯನ್ನು ದೂರ ಹೋಗುವಂತೆ ತಿಳಿಸಿದನು. ಅದರಂ ತೆಯೇ ಆಕೆಯು ಆ ಕಡಲೆ ಎದ್ದು ಹೊರಟುಹೋದಳು. | ಒಂಭತ್ತನೆಯ ಅಧ್ಯಾಯ. ಶತಿಯು ಹೊರಟು ಹೋದಮೇಲೆ, ಅರಿಂದಮನು ಮತ್ತೆ ಅಲೆ: ಪ್ರಶ್ನೆಯನ್ನೇ ಹಾಕಿದನು. ಅದಕ್ಕೆ ಉತ್ತರವಾಗಿ ರಾಮರ ತನು--ನಾನು ಆತನ ಜಾಜಿನ ಕಟ್ಟಿಗೆ ಆಗಿಂದಾಗ ಹೋಗುವು ದುಂಟ, ಎಂದನು. ಅರಿಂದಮು.ಜಜಾಡಿ ಬಹಳ ಹಣ ಹೋಗಿರಬೇಕು. ರಾಮ-ಅಹುದು. ಅರಿಂದಮು-ಯಾರೊಡನೆ ಜಜಾಡುವಿರಿ ? ರಾಮು-ನಮ್ಮ ದೇಶಸ್ಸನಾದ ತಾರಾಪೀಡನೆಂಬ ಯುವಕ ನೊಡನೆ ನಾನ ಜಾಡಿ ಬಹಳ ಕಳೆದುಕೊಂಡಿರುವೆನು. ೧೨ರಿಂದಮ-ಎಷ್ಟು ? ರಾಮು-ಇದು ಸಾವಿರ ರೂಪಾಯಿಗಳು. ಅರಿಂದಮ-ಇದೇನಾಶ್ಚರ ! ತಾವು ಸಣ್ಣ ನೌಕರಿಯಲ್ಲಿದ್ದು