ಪುಟ:ಚೋರಚಕ್ರವರ್ತಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ರಾಮು-ನನಗೆ ಖಂಡಿತವಾಗಿಯೂ ಗೊತ್ತಿಲ್ಲ. ನನ್ನಮೇ ಲಿನ ಅಪವಾದವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾನು ಯತ್ನಮಾ ಡುತ್ತಿರುವೆನು. ಶರಚ್ಚಂದ್ರನೇ ದೋಷಿಯೆಂದು ಪ್ರಮಾಣಗಳು ನಿಕ್ಕಿರುವುದಾಗಿ ತಿಳಿದುಬಂದದ್ದರಿಂದ, ಆತನೇ ಗೋಪಿಯಾಗಿರ ಬೇಕು, ಆದರೆ ಒಬ್ಬನಿಂದಲೇ ಇಷ್ಟು ಕೆಲಸವು ನಡೆದಿರುವುದೆಂದು ಹೇಳುವುದಕ್ಕೆ ಆಗುವುದಿಲ್ಲ; ಹೇಳಿದರೆ ನಂಬ.ವುದಕ್ಕೆ ಆಗು ವುದಿಲ್ಲ. - ಅರಿಂದಮನು ರಾಮರತ್ನನ ಬಾಯಿಂದ ಈ ರೀತಿಯಲ್ಲಿ ಮಾತು ಹೊರಟದ್ದನ್ನು ಕೇಳಿ ವಿಸ್ಮಿತನಾಗಿ, ಯಾಮಾತು ನಂಬು ವುದು, ಯಾವಾತು ನಂಬದಿರುವವು, ಎಂದು ಗೋಲಾಯಮಾನ ಮಾನಸನಾದನು. ಅನಂತರ ಬಹಳ ಹೊತ್ತು ದಿಕ್ಕು ತೋರದವ ನಾಗಿ, ಅರಿಂದಮನು ಶರಶ್ಚಂದ್ರನಿಗೆ ಕುಮಂತ್ರಿಗಳಾರಾಗಿರುವರು ? ಎಂದು ಕೇಳಿದನು. ರಾವುದು ನನಗೆ ಗೊತ್ತಿಲ್ಲ. ಅರಿಂದಮಶ-ಚಂದ್ರನು ಮಧುವನಕ್ಕೆ ಹೋಗಿರುವನೆ? ಇಲ್ಲವೇ ? ಅದಾದರೂ ಗೊತ್ತುಂಟೆ ? ರಾಮು-ಗೊತ್ತಿಲ್ಲ. ಅರಿಂದಮುಆ ದಿನ ನೀವೂ ಜೀಮೂತವಾಹನನೂ ಸೇರಿ ಕೊಂಡು ಮಾತನಾಡುತಿದ್ದು ದನ್ನು ನೋಡಿದರೆ, ಈ ಸೌ ರಕೃತದಲ್ಲಿ ನೀವಿಬ್ಬರೇ ಕಾರಣರೆಂದು ಸ್ಥಿರಪಡುವುದು. ರಾಮು.ಜಿಮತನಿಗೆ ಕೊಂಚಕೊಂಚ ತಿಳಿದಿದ್ದರೂ ತಿಳ ದಿರಬಹುದು. ಅರಿಂದಮು ತಮಗೆ ಗೊತ್ತಿಲ್ಲದಿರಲು ಕಾರಣವೇನು ? ರಾಮ-(ಸಿರ್ಭಯದಿಂದ) ನನಗೆ ತಿಳಿದಿದ್ದನ್ನು ಬಿಂದ.ಮಾ ಎ ಬ