ಈ ಪುಟವನ್ನು ಪರಿಶೀಲಿಸಲಾಗಿಲ್ಲ.
44 ಬೇಕು, ನಾನು ನನ್ನ ಸಂಕಟವನ್ನು ತಮ್ಮ ಮುಂದೆಯಾದರೂ ಹೇಳಿಕೊಂಡು, ನನ್ನ ಮನಸ್ಸಿನ ಭಾರವನ್ನು ನೀಗಿಕೊಳ್ವೆನು. ತಾವು ನನಗೆ ಅಭಯವನ್ನು ಕೊಡುವುದಾದರೆ, ನಾನು ಈ ಲೋಕ ದಲ್ಲಿ ಕೆಲವು ಕಾಲ ಬಮಕಕೆಳುವೆನು. ಜೀಮತ-ತಮ್ಮ ಸಂಕಟವನ್ನು ಮೊದಲು ತಿಳಿಸೋ ಸಾಗಲಿ. ಅರಿಂದಮು-ನೀನು ಹೇಳಿಯೇ ಹೆಳುವೆನು. ಈ ಸುತ್ತ ಮುತ್ತಲೂ ಯಾರೂ ಇಲ್ಲವ ? ಅರಿಂದಮನು ಹೀಗೆ ಭಯದಿಂದ ಕೂಡಿದ ನೋಟದಿಂದ ಸುತ್ತಲೂ ಮತ್ತೊಂದು ಸಲ ನೋಡಿದನು. ದಗಲಬಾಜಿಯಾವ ಜಿಮತನೂ ಇದನ್ನು ನೋಡಿ, ಆತನು ನಿಜವಾಗಿಯೂ ಭಯಗ್ರ ಸ್ಯನಾಗಿರುವನೆಂದು ತಿಳಿದನು. ಪತ್ತೆದಾರರಲ್ಲಿ ನಮ್ಮ ಪ್ರಾರ್ಥನೆ ಯೇನೆಂದರೆ ಇಂತಹ ಕಾಲೋಚಿತವಾದ ಭಾವಭಂಗಿಗಳನ್ನು ಅಭ್ಯಾಸಮಾಡಿ, ಸಮಯದಲ್ಲಿ ಕಾಸಾಧನೆಗಾಗಿ ಉಪಯೋಗಿಸು ವುದಾದರೆ, ದೂರದಲ್ಲಿರುವ ಸಿ ಯ ಕಲತಲಗತವಾಗುವುದರಲ್ಲಿ ಯಾವ ಸಂಶಯವೂ ಇರಲಾರದು.
- ಹನ್ನೊಂದನೆಯ ಅಧ್ಯಾಯ. ಅರಿಂದಮ-ಮತ್ತಷ್ಟು ಜೀವತನ ಹತ್ತಕ್ಕೆ ಬಂದುತಾವು ನನ್ನ ವಿಷಯವನ್ನು ಚೆನ್ನಾಗಿಯೂ ಕೇಳಬೆಕು, ಎಂದನು.
ಜೀವತ-ಹೇಳೊಣಾಗಲಿ. ಅರಿಂದಮಅದನ್ನು ಹೇಳುವುದಕ್ಕಾಗಿಯೇ ಒಂದಿರುವೆನು. ತಾವು ಸಾವಧಾನವಾಗಿ ಕೇಳೊಣಾಲಿ.