ಪುಟ:ಚೋರಚಕ್ರವರ್ತಿ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಜೀಮೂತ_ಅವನು ಅರಿಂದಮುವೇ ಎಂದು ನಾನು ಪ್ರವಾ ಇಮಾಡಿ ಹೇಳುವೆನು. ಅಜ್ಞಾತ_ನಿಜವಾಗಿ ? ಜಿಮತ_.ನಿಜವಾಗಿಯೂ ನಾನು ಸಿಕ್ಕಿ ಬಿಳುವುದು ಇನ್ನು ಸಾವಕಾಶವಾಗಲಾರದು. ಈಗಲೆ ಮನೆಯನ್ನ ಬಿಟ್ಟು ಎಲ್ಲಿಗಾದರೂ ಹೊರಟು ಹೋಗೋಣ ನಡೆ. ಅಜ್ಞಾತ_ಶರಚ್ಚಂದ್ರನನ್ನು ಏನು ಮಾಡೋಣ ? ಜೀಮೂತ-ಮಾಡುವುದೇನು ? ಅವನು ಇಲ್ಲಿಯ ಹೊಟ್ಟೆ ಗಿಲ್ಲದೆ ಸಾಯಲಿ, ಅದನ್ನು ಕಟ್ಟಿಕೊಂಡು ನಮಗಾಗುವುದೇನು ? ಅರಿಂದಮನು ಈ ಮಾತನ್ನು ಕೆ೦೪ ಪರವಾನಂದ ಭರಿತನಾ ದನು. ಅವನ ಪ್ರಯತ್ನವೆಲ್ಲ ತೂ ಸಾರ್ಥಕವಾಗುವ ಕಾಲವು ಒದಗಿ ಬಂದಿತೆಂದು ಅವನ ಸಂತೋಷಕ್ಕೆ ಪಾರವೆ? ಇರಲಿಲ್ಲ. ಅವನು ತನ್ನ ಮನದಲ್ಲಿ ಶರಚ್ಚಂದ್ರನು ಈ ಮನೆಯಲ್ಲಿಯೇ ಒಂದಿಯಾಗಿರು ನನೇ ! ನಾನು ಒಳ್ಳೆಯ ಮುಹೂರ್ತದಲ್ಲಿಯೇ ಈ ಮನೆಯೊಳಗೆ ಕಾಲಿಟ್ಟೆನು. ಈಗ ಒಂದು ಕಲ್ಲಿಗೆ ಎರಡು ಹಣ್ಣುಗಳು ಉದುರಿ ದಂತಾಯಿತು ಎಂದು ಯೋಚಿಸುತ್ತಿರುವಲ್ಲಿ, ಪುನಃ ಸಂಭಾಪ ಣೆಯು ಜಿಗಿತು. ಜಿಮತ-ದಿನೇಂದ್ರ ಚಂದ್ರ ! ನಿನ್ನ ಸಾಮರ್ತದ) ತೆ ಇಲ್ಲಿನವರೆಗೂ ಸುಮುಖವಾಗಿ ನಡೆಯಿತು. ಇನ್ನು ಮುಂದೆ ನಡೆ ಯಲಾರದೆಂದು ತೋರುತ್ತದೆ. • ದಿನೇಂದ್ರ ಚಂದ್ರ ! ಈ ಹೆಸರು ಮೊದಲು ಎಲ್ಲಿಯೋ ಕೇಳಿದ್ದ ೧ತಿದೆ. ಈತನೇ ಆತನಿರಬಹುದೆ ! ಪಾತಕ ಮಹಾಶಯ ರಿಗೆ ಜ್ಞಾಪಕದಲ್ಲಿರಬಹುದು. ಈ ಗ್ರಂಥದ ಪ್ರಥಮ ಖಂಡದ ಐದ ನೆಯ ಅಧ್ಯಾಯದಲ್ಲಿ, ದೀನೇಂದ್ರಚಂದ್ರವೆಂಬೊಬ್ಬ ದೊಡ್ಡ ಮನು