ಪುಟ:ಚೋರಚಕ್ರವರ್ತಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಜೀವ-ನಾನು ಸಿಕ್ಕಿಬಿದ್ದ ಮಾತ್ರಕ್ಕೆ, ನಿನಗೂ ಅಸಾ ಯವಾಗುವುದೆಂದು ತಿಳಿಯಬೇಡ, ನನ್ನ ಸಹಾಯವು 'ನಿನಗಿಲ್ಲದಿ ಧ್ವರೆ, ಅನ.ರನ ಪೆಟ್ಟಿಗೆಯನ್ನು ನೀನು ಹೇಗೆ ತಾನೇ ತೆಗೆಯಬಲ್ಲವ ನಗುತಿದ್ದೆ ? ದಿನೇಂದ್ರ-ರಾಮರತ್ನಸಿಗೆ ನೀನು ಸಲಿಗೆ ಕೊಟ್ಟಿದ್ದೆ 27 ಅನರ್ಥಕ್ಕೆ ಕಾರಣವಾಯಿತು. ಜೀವತ-ಆ ತಸಿಗೆ ಸಲಿಗೆ ಕೊಡದಿದ್ದರೆ, ಕಬ್ಬಿಣದ ಪೆಟ್ಟಿ ಗೆಯನ್ನು ತೆಗೆಯುವ ವಿಧಾನವು ಯಾರಿಗೆ ಗೊತ್ತಾಗುತ್ತಿತ್ತು ? ದೀಪಂದ್ರ-ಯುಕ್ತಿಮಾಡಿ ಆತಸಿಂತ ವಿಷಯವನ್ನು ತಿಳಿದು ಕೆ ೧ಂಡಿದ್ದರೆ ಸಾಕಾಗಿತ್ತು. ಅವನಿಗೆ ನನ್ನ ಆ೦ತವನ್ನು ತಿಳಿ ಸುವುದಕ್ಕೆ ಕಾರಣವೇನಿದ್ದಿ ತು ? - ಜಿ” ಮತ-ನನ್ನ ಆ೦ತವು ಆತಸಿಗೆ ಕೊಂಚವೂ ಗೊ ಶಿಲ್ಲ. ನಾನು ನನ್ನ ಗುಟ್ಟನ್ನು ಇತರರ ಮುಂದೆ ಹೇಳುವಷ್ಟು - ಟ ಏನೆಂದ್ರ ಸಗ« ದರೆ ಅನಸಿಗೆ ಗೊತ್ತಾದ ಬಗೆ ಹೇಗೆ ? ಆಮತ-೨ನಸಿಗೆ ಗೊತೈಲದು ನಿನಗೆ ಹೇಳಿದವರಾರು ? ಏನೆಲವ್ರ-೨ರಿ,ದನು ಪತ್ತೆದಾರನ ರಾವುರಪ್ಪನಿಂದ ಎಲ್ಲವನ್ನೂ ತಿಳ್ಕೋಂತನೆಂದು ಆತನು ದೆ?೪ರ ಮಾತನ್ನು ಈಗ ನೀನೇ ನನಗೆ ಹೇಳಲಿಲ್ಲವೆ ? ಜೀವಂತ-ಆತನು ಹೇ ದಸಿಂದ ಮಾತ್ರಕ್ಕೆ ನಾವು ನಂಬು ವುದಕ್ಕಾದೀತೆ ? ದೀನೇಂದ್ರ-೨ರಿಂದಮನಿಗೆ ನಿಜವಾದ ಸಂಗತಿ ಗೊತ್ತಾಗಿಲ್ಲ ದಿದ್ದರೆ, ಅವನು ಇಲ್ಲಿಗೆ ಹೇಗೆ ಬರುತ್ತಿದ್ದನು ? ಜೀಮೂತ-ಅವನು ಅಲ್ಲಿಗೆ ಹೇಗೆ ಬಂದನೆ, ಅದು