ಪುಟ:ಚೋರಚಕ್ರವರ್ತಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ನೀರು ಕೊಡಬಾರದೇ ! ಇಂದಿರೆ ! ಈಗ ಸೀನೆಲ್ಲಿ ನೆ ? ಅಯೋಅಮ್ಮ ! ಪ್ರಾಣಹೋಗುವುದಲ್ಲ ! ' ಎಂಬ ಧ್ವನಿಯು ಮತ್ತೆ ಕೇಳಿಸಿತು. ( ಇದೇನು ! ಇದರ ಕಂಠಸ್ಸ ! ಇಂತಹ ಹೃದು, ವಿದಾರಿ ಣಿಯಾದ ಕಾತರೋಕ್ಕಿಯನ್ನು ಹೇಳುವರಾರು ?” ಎಂದು ಭಾವಿಸಿ ಕಾಲಹರಣಕ್ಕೆ ಅವಕಾಶ ಕೊಡದೆ, ನಾನು ಆ ಕಡಲೆ ಸಿನF. ? ಗೆಯೊಳಗೆ ಇಳಿದೆನು. ಅಲ್ಲಿ ಕೈಕಾಲು ಕಟ್ಟಿ ಹಾಕಿದ ಒ ಯುವಕನು ಮಣ್ಣಿನ ಮೇಲೆ ಬಿದ್ದು ಹೊರಳಾಡತಿದ್ದನು. ನಾನೆಆತನ ಬಳಿಗೆ ಬಂದು, ಈತನ ಕಚ್ಛಪ್ರಸಿರಬಹುದೆಂದು ತಿಳಿದು. ಆತನನ್ನು ಕುರಿತು_ಅಯ್ಯ, ನೀನಲ್ಲವೆ ಶರತ್ಥ೧ನೆ »ಬವನ” ಎಂದು ಕೇಳಿದೆನು. ಆತನು ಕೆಲ ಕಾಲ ಸುಮ್ಮನಿದ್ದು ಒಳಕೆ - ಅಹುದು ಮಹಾಶಯ ! ಎಂದುತ್ತರವಿತ್ತನು. ನಾನು-ಹಾಗಾದರೆ ಒಳ್ಳೆಯದಾಯಿತು, ನಾನು ನಿನ್ನನ್ನ ಹುಡುಕಿಕೊಂಡೇ ಇಲ್ಲಿಗೆ ಒಂದೆನು. ನನ್ನ ಹೆಸರು ಅಂದನು. ನಾನೊಬ್ಬ ಪತ್ತೇದಾರನು, ನಿನ್ನನ್ನು ಹುಡುಕುವುದಕ್ಕಾಗಿಯೇ ಅಮರನಾಥನು ನನ್ನನ್ನು ಸಿಯಮಿಸಿಕೊಂಡಿರುವನು. ನಾನು ಹೀಗೆ ಹೇಳಿ ಅವನ ಬಂಧನವನ್ನು ಕತ್ತರಿಸಿ ಅವನ ಯೋಗಕ್ಷೇಮವನ್ನು ಕೇಳಿದೆನು. ಅವನು ಅದಕ್ಕೆ ಉತ್ತರ ಕೊ ಡದೆ ಮಹಾಶಯ, ನಾನಿನ್ನೆಷ್ಟು ದಿವಸ ಈ ನರಕ ಕೂಪದಲ್ಲಿ ಬಿದ್ದಿರಬೇಕು ? ಎಂದನು. ಅದಕ್ಕೆ ನಾನು ನನ್ನನ್ನು ಹಿಂಬಾಲಿ ಸಲು ನಿನಗೆ ಶಕ್ತಿಯಿರುವುದಾದರೆ, ನಾನು ಈಗಲೇ ನಿನ್ನನ್ನು ಈ ಮನೆಯಿಂದ ಪಾರುಮಾಡುವೆನು, ಎಂದೆನು. ಆತನು ನನ್ನ ಮಾ ತನ್ನು ಕೇಳಿಸ್ಪಾಮಿ, ತಾವು ನನ್ನನ್ನು ಉದ್ಧಾರ ಮಾಡುವುದಾ ದರೆ, ನಾನು ಸಿದ್ದನಾಗಿರುವೆನು. ಆದರೆ ನನ್ನ ತಲೆಯು ಬಹಳ