ಪುಟ:ಚೋರಚಕ್ರವರ್ತಿ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ಟ ಭಾರವಾಗಿರುವುದು. ಆ ಸಿಚರು ನನಗೆ ವಿಷವನ್ನು ಹಾಕಿರುವ ರೆಂದು ತೋರುವುದು, ಎಂದುದನ್ನು ಕೇಳಿ, ನಾನು..* ತನನ್ನು ಹಿಡಿ ದು ನಿಲ್ಲಿಸಿದೆನು. ಆನಂತರ ಮಿಣಿಮಿಣಿ ಉರಿಯುತ್ತಿದ್ದ ದೀಪವನ್ನು ಒಂದ ಕೈಯಲ್ಲಿ ಹಿಡಿದುಕೊಂಡು, ಎಡದ ತೋಳನ್ನು ಶನ ಸೊಂಟಕ್ಕೆ ಸುತ್ತಿ ಹಾಕಿ, ಆತನನ್ನು ಬೀಳದಂತೆ ಹಿಡಿದುಕೊಂಡು, ೬೩ ಪ್ರಯಾಸದ ಮೆಟ್ಟಿಲುಗಳನ್ನು ಹತ್ತಿ ನಾನು ಮೊದಲಿದ್ದ ಕೆ:ಣೆಗೆ ಒಲವೆನ. ಆಗ ದಿ ಪದ ಬೆಳಕಿನಲ್ಲಿ ಕೋಣೆಯೊಳ ದ್ದ ಯಕ್ಷ ಯಾವಚ್ಛ ಗೋಚರಕ್ಕೆ ಬಂದಿತು. ಆ ಒಳಿಕ ನಾನು ಬಸವನ್ನು ಒಂದು ಕಡೆಯಿಟ್ಟು, ಎರಡು ಕೈಗಳಿಂದಲೂ ಶಬ್ಲ? ಗನನ್ನು ಹಿಡಿದು ಎತ್ತಿಕೊಂಡು ಸ್ಪಲ್ಪ ಶಬ್ದವಾಗದೆ ಮನೆಯಿಂದ ಹ.೧-ಟು “ಸ್ತೆಗೆ ಬಂದು ಸೇರಿದೆನು. “ಸೈಯ್ಯಲ್ಲಿ ಒ ಲೀ ಸಿನವನು ರ್ಪತಿಯನ್ನು ಕೆಸರ .., ನಸು ಆ೬ನನ್ನ ಕರೆದು, ಬಾಡಿಗೆಗೆ ಗ.ರಿಯೊಂದನ್ನು ಸಿದ್ದ ಪಡಿಸಿ “ಡನಂತೆ ೬ಳಿಸಿದೆನು. ಆತನು ಸಿಕ್ಕಿದ ಹೇಳಿದ ಮಾತನ್ನು -ರ 5ರಿಸವುದು ತನ್ನ ಡಟಿ (IDuty) ಯಲ್ಲವೆಂದು ನನ್ನ ಮಾತಿಗೆ ಕಿವಿಕೊಡದೆ ಮುಂದೆ ತೆರಳುವುದರಲ್ಲಿದ್ದನು. ಆಗ ನಾನು ಪತ್ತೇದಾರಿಯ ಚಿಹ್ನೆ ಯನ್ನು ಅವನಿಗೆ ತೋರಿಸಲು, ಅವನು ದಿಗಿಲು ಬಿದ್ದು ಸಲಾಮಿನ ಮೇಲೆ ಸಲಾಮನ್ನು ಮಾಡುತ್ತಾ, ಆ ಕೂಡಲೇ ಓಡಿ ಹೋಗಿ ಗಾಡಿ ಯೊಂದನ್ನು ತಂದನು. ನಾನು ಶರಚ್ಚಂದ್ರನನ್ನು ಗಾ ದಿಯಲ್ಲಿ ಕೆಡಿಸಿ, ನನ ಕಳಿ ತುಕೊಂಡು, ಪಹರೆಯವನನ್ನು ಕುರಿತು-ಅಜ್ಜ ! ಈ ಮನೆ ಯಿಂದ ಯಾರಾದರೂ ಹೊರಗೆ ಹೋದುದನ್ನು ನೀನು ಕಂಡೆಯ ? ಎಂದು ಕೇಳಿದೆನು. ಪಹರೆಯವನು-ಇಬ್ಬರು ಮಧ್ಯ ವಯಸ್ಕ