ಪುಟ:ಚೋರಚಕ್ರವರ್ತಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 9ಾ ಕ 434 ಕಾದ ಪುರುಷರೂ, ಒಬ್ಬ ಅಲ್ಪವಯಸ್ಕಳಾದ ಹೆಂಗಸ, ಈ ಮ ವರೂ ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡು ಈಗತಾನೆ: ಹೊರಟ. ಹೋದರು, ಎಂದನು. ನಾನು ಈ ಮಾತನ್ನು ಕೇಳಿ, ಜೀಮ ತ್ರ, ದಿಸೆಲ್ಲವ ಪ್ರತಾರಿಣಿ ಇವರುಗಳು ಹೊರಟು ಹೋಗಿರಬೇಕೆಂದು ತಿಳಿದು ಮತ್ತೆ ಆತನನ್ನು ಕುರಿತು-ಅಯ್ಯ, ನಾಲ್ಕಾಗೆ ಜನ ಪಹರೆ ರನ್ನು ಕರೆದು ಈ ಮನೆಯ ಸುತ್ತಲೂ ಕದಿರನಂತೆ ಹಳಬೆ ಕೆ. ಈ ಮನೆಗೆ ಬರುವನ್ನಾಗಲಿ, ಇಲ್ಲಿಂದ ಹೊರಗೆ ಹೋಗನರನ ಗಲಿ ದಸ್ತಗಿರಿ ಮಾಡಬೆ ಕು. ನಾನು ಮತ್ತೆ ಒಂದು ಮುನ್ನ ಸಂಗತಿಗಳನ್ನು ನೋಡಿಕೊಳ್ಳುವೆನು, »ಂದು ಹೈ೪ರೆ... ಸಹ ಯವನು-ಅಪ್ಪಣೆ, ಎಂದು ಹೇಳಿದೆ.ತನೆ, ನನ್ನ ಗಡಿಯ) ಸ ಸು ಹೊರಟು ಯಥಾವ ದಲ್ಲಿ ಅಮರನಾಥನ ವನಯ ಬಳಿಗೆ ಬಂದು ಸೇರಿತು. ಅವನು ನನ್ನನ್ನ ನೋಡಿ, ನಾ ಪ್ರಶ್ನೆಗೆ ನ್ನು ಹಾಕಲಾರಂಭಿಸಲು, ನಾನಾವುದಕ್ಕೂ ಉತ್ಮರಕೆ ೧ಡತಿ, ಮೊರ ಲು ಡಾಕ್ಟರನ್ನು ಕರೆಯಿಸಿ ಶರಚ್ಛಲದ್ರನಿಗೆ ತಕ್ಕ ಉಪಚಾರಗಳನ್ನು ಮಾಡಬೇಕೆಂದು ಹೇಳಿ, ನಾನು ಅದೆಗಾಡಿಯಲ್ಲಿಯೇ ಕುಳಿತ. ಕೊಂಡು ತಡಮಾಡದೆ ರೈಲ್ವೆ ಸ್ಟೇರ್ಪಗೆ ಬಂದೆನು, ಪ್ಲಾಟ್ ಫಾರಂ (Platform " ನಲ್ಲಿದ್ದ ಮೂವರು ಪೊಲೀಸಿನವನ ಜತ ಯಲ್ಲಿ ಕರೆದುಕೊಂಡು ಸೈಪ್ರಮಾಸ್ಟರ ಬಳಿಗೆ ಹೋದೆನು, ರೈಲ್ ಗಾಡಿಯು ಹೊರಡುವುದೆಲ್ಲಿದ್ದಿತು. ನಾನು ಸೈಪಮಾಷ್ಟ್ರನ್ನು ಕುರಿತ-ಸರ್‌ ! ದರೋಡೆಗಳ್ಳರು ಈ ಗಾಡಿಯಲ್ಲಿ ಕುಳಿತಿರುವರು ನಾನವನ್ನು ದಸ್ತಗಿರಿ ಮಾಡಬೇಕಾಗಿರುವುದರಿಂದ, ದಯವಿಟ್ಟು ರೈಲನ್ನು ಐದು ನಿಮಿಷ ಕಾಲ ನಿಲ್ಲಿಸಲು ಅಪ್ಪಣೆಮಾಡಬೇಕು, ಎಂದ ಕೇಳಿದೊಡನೆಯೇ ಆತನು ಸಮ್ಮತಿಸಲಾಗಿ, ನಾನು ಪ್ರತಿಯೊಂದ.