ಪುಟ:ಚೋರಚಕ್ರವರ್ತಿ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 ಗಾಡಿಯನ ಪರೀಕ್ಷಿಸಲಾರಂಭಿಸಿದೆನು. ಕೊಂಚಕಾಲದೊಳಗಾ ಗಿಯೇ ಜಿಮತವಾಹನನೂ, ದಿನೇಂದ್ರ ತಂದ್ರನೂ ಸಿಕ್ಕಿದರು. ಹೆಂಗಸರ ಗಾಡಿಯಲ್ಲಿ ಪ್ರತಾರಿಣಿ ಸಿಕ್ಕಿದಳು. ನಾನು ರೈಲೆ ಪೊಲೀಸಿನವರ ಸಹಾಯದಿಂದ ಈ ಮೂವರನ್ನೂ ಒಂದಿಗಳನ್ನಾಗಿ ಹಿಡಿದುಕೊಂಡೆನು.

ಇದಾದ ಮೇಲೆ ಏನೇನು ನಡೆಯಿತೋ ಅದೆಲ್ಲವನ್ನೂ ವಿಸ್ತ ರವಾಗಿ ಗ್ರಂಥದಲ್ಲಿ ರಚಿಸುವುದು ಅಷ್ಟು ಸ್ಟ್ರಾಸ್ಥವಾಗಿಲ್ಲ. ಅದರ ಗೊ ಪ್ರಾರೆಯನ್ನು ಮಾತ್ರ ಇಲ್ಲಿ ವಿವರಿಸುವವು. ದೀನೇಂದ್ರಚಂದ್ರ ಮತ್ತು ಅವು `ನಾಥ, ಇವರಿಬ್ಬರೂ ಬಹಳ ಕಾಲದಿಂದ ಏಕತ್ರ ವ್ಯಾಪಾರವಾಡಿಕೊಂಡಿದ್ದರು. ಕಾರಣಾ? ಇರದಿಂದ ಇಬ್ಬವನಸ ಸೇರದಿರಲು, ಇಬ್ಬರೂ ಬೇರೆಬೇರೆ. ಯಾದರೆ, ಅದೃಶ್ಯಬಲದಿಂದ ಅವರನಾಥನಿಗೆ ಸಂಪತ್ತು ದಿನೇ, ಏಸ ಅಧಿಕವಾಯತು, ದೀನೇಂದ್ರನಿಗೆ ವಿಪರೀತವಾಗಿ ಪರಿಣಮಿ ಸಿತು. ಆದುದರಿಂದ ದಿನೆಂದನು ಅವನ ಹತ್ತಿರಬಂದು ಸಹಾಯ ನನ್ನು ಬೇಡಿದನು. ಅವನ ನು ಒಪ್ಪದೆ ಹೋದ್ದರಿಂದ, ದೀನೇಂದ್ರ ನು ಅತಿಯಾಗಿ ಕೋಪಗೊಂಡು ಅವನ ಸರ್ವನಾಶದಲ್ಲಿ ಮುಖ್ಯ ಕಾರಣನಾಗಿ ನಿಂತನು. ಈ ಸರ್ವನಾಶಕ್ರಿಯೆಯಲ್ಲಿ ಜೀಮೂತವಾಹನನು ಮುಖ್ಯ ಮಂತ್ರಿಯಾದನು. ದೇವತನು ತನ್ನ ಬುದ್ದಿ ಯಬಲದಿಂದ ರಾಮ ರತ್ನನನ್ನು ತನ್ನಲ್ಲಿಗೆ ಬರಮಾಡಿಕೊಂಡು ಅವನಿಗೆ ಮಾದಕರಸಾಯ ನವನ್ನು ತಿನ್ನಿಸಿ, ಅವನಿಂದ ಕಬ್ಬಿಣದ ಪೆಟ್ಟಿಗೆಯ ಬೀಗವನ್ನು ತೆಗೆ ವ ಉಪಾಯವನ್ನು ತಿಳಿದು ಅದನ್ನು ಒಂದು ಕಾಗದದಲ್ಲಿ ಬರೆದು ಕೆಲಸ