ಪುಟ:ಚೋರಚಕ್ರವರ್ತಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ನಾವ ಕ ೧ಡಲೆ ಅದ ರಾಮನ ಜಿನಿನಲ್ಲಿ ಆತನಿಗೆ ಗೊತ್ತಾಗ ವಂತೆ ಪಾಕಿದನು. ಮಧುವನಲ್ಲಿದ್ದ ತನ್ನ ಸ್ನೇಹಿತನ ಕಡೆಯಿಂದ ಸುಳ್ಳುತಂತಿಯ ವರ್ತಮಾನವನ್ನು ಕೆಡಿಸಿ, ಶ ಚಂದ್ರನನ್ನು ಅಮರನಾಥನ ಮನೆ ಯಿಂದ ದೂರವಾದವನು ದೈವತವಾಹನನೇ, ಯಾವ ಸಮಯದಲ್ಲಿ 'ಕಬ್ಬಿಣದ ಪೆಟ್ಟಿಗೆಯಿಂದ ಒಂದು ಲಕ್ಷ ರೂಪಾರ್ಮಿಳೆ) ಅವಹರಿಸಲ್ಪಟ್ಟವೋ, ಆಗ ಅವನ« ಘನ ಶರ «ಂದ್ರನೂ ಆಫೀಸಿನಲ್ಲಿ ಲಿಲ್ಲ. ರಾಮರತ್ನನು ಮಾತ್ರ ಆಫಿಸಿನಲ್ಲಿ ಆಳಿತ ಕೊಂಡು ಕೆಲಸ ಮಾತ ತಿದ್ದನು. ಆಗ ತಾರಾಪೀಡನು ಅಲ್ಲಿಗೆ ಒಂದು ತನಗೆ ಕಾದ ಹಣವನ್ನು ಕೊಟ್ಟು ಬಿಡಬೇಕೆಂದು ರಾಮರತೃವನ್ನು ತಗಾದೆ ಮಾಡ ತೊಡಗಿದನು. ಮತ್ಯಾರಾದರೂ ಕೆಳ ವರೆಂಬ ಭ ಮಂದಿರ ರನರತ್ನನು ತಾರಾಪೀಡನನ್ನ ಆಫೀಸಿ ನಿಂದ ಹೊರ ಕರೆಯಕೆ ೧ಂತು ಒಂದನು. ಈ ಸಮಯವನ್ನೆ ಸಿರಿ: ಕ್ಷಿಸಿಕೊಂಡಿದ್ದ ಆತನು ಅಕ್ಷರಗಳನ್ನೂ, ಒಂದು ಲೆಕ್ಕದ ಪುಸ್ತಕ ರಸ ಅಪಹರಿಸಿದನು. ಅದೆ ರಾತ್ರಿಯಲ್ಲಿ ಜೀಮ ತನು ತಾರಾವಿಡರನ್ನು ಕೊಂಡು, ಶ ಚಂದ್ರನ ಅಕ್ಕೆ ರದಂತೆ ಲೆಕ್ಕವನ್ನು ಅರಸಿ ಒರೆಸಿದನು. ಅದೇ ರಾಮನಾರಾ ಯಣನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಗೆ ಖರ್ಚುಬಿದ್ದಿರುವ ಬರವಣಿಗೆ ಯಾಗಿರುವರು. ನ್ಯಾಯಸ್ಥಾನದಲ್ಲಿ ಮೊಕದ್ದಮೆಯು ನಡೆಯಲಾರಂಭವಾ ಯಿತು. ಮೊಕದ್ದಮೆಯು ಇತ್ಯರ್ಥವಾಗುವುದರೊಳಗಾಗಿಯೇ, ಶತ ಚ್ಛಂದ್ರನಿಗೂ ರಜನಿ ಉರಘ* ಇಂದಿರೆಗೂ ವಿವಾಹವಾಯಿತು. ರಾಮ ರತ್ನನು ಶಶಿರೇಖೆಯನ್ನು ಗಾಂಧರ್ವ ವಿವಾಹದಿಂದ ವರಿಸಿದನು.