ಪುಟ:ಚೋರಚಕ್ರವರ್ತಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗಾರರು ಇತರರ ತಿರಸ್ಕಾರವನ್ನು ಎಂದಿಗೂ ಲೆಕ್ಕಿಸುವು ದಿಲ್ಲ. ಜೀವತನು ತಾನು ಕುಳಿತಿದ್ದ ಸ್ಥಳದಿಂದೆದ್ದು ಹೊರಡುವದಕ್ಕೆ ಸಿದ್ಧನಾದ ಕೂಡಲೆ, ಅರ್ವನನ್ನು ಕುರಿತು ಮಹಾಸ್ವಾಮಿ ! ತಾವು ದೊಡ್ಡವರು, ನನ್ನ ಮಾತನ್ನು ತಾವು ಪೂರ್ತಿಯಾಗಿ ಕೇಳದೆ, ನನ್ನನ್ನು ಮನೆಯಿಂದ ಹೊರಡಿಸುವ ಪ್ರಯತ್ನ ಮಾಡಿದಿರಿ. ಚಿಂತೆಯಿಲ್ಲ. ದೇವರು ತಮಗೆ ಒಳ್ಳೆ ಯದನ್ನು ಮಾಡಲಿ ಎಂದು ಹೇಳಿದ ಮಾತನ್ನು ಕೇಳಿ ಅಮರನಾಥನು-ಸ್ವಾಮಿ ! ತಮ್ಮ ಆಶೀರ್ವಾದವು ಹಾಗಿರಲಿ. ಸಂತ ಕೆಲಸವೇನಾದರೂ ಇರುವುದಾದರೆ ತಿಳಿಸೋಣಾಗಲಿ ಇಲ್ಲವಾದರೆ ಹೊರಡೋಣಾಗಲಿ, ಎಂದು ಹೇಳಿದನು. ಜೀತ-ನಾನು ತಮಗೆ ಹೇಳವುದೇನಿದೆ, ಶರ ತನು ಬಲು ಹಣವನ್ನು ಅಪಹರಿ ಕಂಡ ) ಎಲ್ಲಿಯೊ? ಮಾಯವಾಗಿರುವನು. ಆತನು ಈ ಮೂರು ಲೋಕದಲ್ಲಿ ಎಲ್ಲಿದ್ದರೂ ಸರಿಯೇ, ನನಾತನನ್ನು ಹಿಡಿತರಿಸಿ ನನಿಗೆ ಬರ ಬೇಕಾದ ಹಣವನ್ನು ಬರಮಾಡಿಕೊಳ್ಳುವೆನು, ಇದೆಲ್ಲವ ನ್ಯೂ ತಾವು ಕಣ್ಣಿನಿಂದಲೇ ನೋಡುತ್ತಿರಬಹುದು, ಅನಂ ತರ ನನ್ನ ಮಾತೆಲ್ಲವೂ ತಮಗೆ ಸತ್ಯವೇ ಆಗುವುವು. ಅಮರ-ಆತನು ಮಧುವನಕ್ಕೆ ಹೋಗಿಲ್ಲವೆ? ಜೀಮೂತ-ಇಲ್ಲವೆಂದು ನನಗೆ ತೋರುವುದು. ಅಮರಹಾಗಾದರೆ ಆತನೆಲ್ಲಿಗೆ ಹೋಗಿರಬಹುದು? ಜೀವತ-ಅದನ್ನು ನಾನು ಹೇಗೆ ಹೇಳಲಿ? ಅದು ನನಗೆ ಗೊತ್ತಿದ್ದಿದ್ದರೆ, ನಾನು ಇಷ್ಟು ಶ್ರಮಪಡಬೇಕಾಗಿದ್ದಿ ತೇ? ಅಮರ-ಶರತ್ತನು ಮಧುವನಕ್ಕೆ ಹೋಗಿಲ್ಲವೆಂಬು ದಕ್ಕೆ ಆಧಾರವೇನು? ತಮ್ಮ ಅನುಮಾನವೇ ಯಥಾರ್ಥವೆಂ