ಪುಟ:ಚೋರಚಕ್ರವರ್ತಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ದು ತಿಳಿದು ನಂಬಲಾಗುವದಿಲ್ಲ. ಶರಚ್ಚಂದ್ರನು ಅವಿಶ್ವಾ ಸಕ್ಕೆ ಪಾಕ್ರನೆಂಬುದು ಹೇಗೆ? - ಜೀವ..ನನ್ನ ಮನೆಗೆ ಬರುವ ಜನರೆಲ್ಲರೂ ಆಡಿ ಕೊಳ್ಳುವರು, ಅನೇಕರು ಹೇಳುವ ಮಾತು ಎಂದಿಗೂ ಸು ೪ಾಗಲಾರದು. ' ಅವರ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು ವ ಶರಚ್ಚಂದ್ರನೇ ನಿಮ್ಮ ಮನೆಯಲ್ಲಿ ಜಜಾಡುವನೋ ಅಥ ವ: ಶರಶ್ಚಂದನೆಂಬ ಇತರರಾರಾದರೂ ಜಾಜಾಡುವರೋ? ಜೀಮತ_ನಿಶ ಯವಾಗಿಯೂ ನಿಮ್ಮ ಶರಚಂದ್ರ ನೇ, ಆತನ ತಮ್ಮಲ್ಲಿ ಕೆಲಸಕ್ಕೆ ಇರುವುದಾಗಿ ಸಾವಿಸಲ ಹೇಳಿರುವನು. ಜೀವತನು-ಎಪ್ಪ ಹೇಳಿದರೂ ಅಮರನಾಥನಿಗೆ ನಂಬುಗೆ ಯುಂಟಾಗಲಿಲ್ಲ. ಹೇಗಾದರೂ ಮಾಡಿ ಜೀವ ತನನ್ನು ಹೊರಗೆ ಕಳುಹಿಸಬೇಕೆಂದು ಯೋಚಿಸಿ-ಸಾಮಿ ! ಈ ವಿಷಯದಲ್ಲಿ ಸಾವಕಾಶವಾಗಿ ಮಾತನಾಡೋಣ, ಮ ತೊಂದು ಸಲ ನಾನು ಹೇಳಿ ಕಳುಹಿಸುವೆನು, ಆಗ ತಾವು ದಯೆಯಿಟ್ಟು ಬರೋಣಾಗಬೇಕು, ಮತ್ತೆ ಬರಲು ತಮಗೆ ಶ್ರನವಿಲ್ಲವ? ಎಂದನು. ಜೀವತತಮ್ಮಲ್ಲಿ ಬರಲು ನನಗೆ ಕಪ್ಪನೆಂದ ರೇನು? ನಾನು ಇದೇ ಬೀದಿಯಲ್ಲಿ ೨೪ ನೆಯ ನ .ಬರು ಮ ನೆಯಲ್ಲಿ ವಾಸವಾಗಿರುವೆನು. ತಾವು ಒಂದು ಮಾತು ಹೇಳಿ ಕಳುಹಿಸಿದೊಡನೆಯೇ ನಾನು ಬಂದುಬಿಡುವೆನು. ಜೀಮೂತವಾಹನನು ಈ ರೀತಿಯಾಗಿ ಮಾತನಾಡಿ ಆವ ರೀತಿಯಿಂದ ಕೋಣೆಯೊಳಗೆ ಪ್ರವೇಶಮಾಡಿದ್ದನೋ