ಪುಟ:ಚೋರಚಕ್ರವರ್ತಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಅದೇರೀತಿ ಮಲ್ಲಿಯೇ ಕೋಣೆಯಿಂದ ಹೊರಗೆ ಹೊರಟು ಹೋದನು. ನಾಲ್ಕನೆಯ ಅಧ್ಯಾಯ. ಅಮರನಾಥನು ಚಿಂತಾಸಾಗರದಲ್ಲಿ ಮಗ್ನನಾಗಿ ಹ ದನು. ಅವನ , ಬಹುಧವಾಗಿ ಯೋಚನೆ ಮಾಡಿದರೂ, ಶರತ್ತಿನಲ್ಲಿ ಆವ ವಿಧವಾದ ಸಂದೇಹವೂ ಇತ್ಯಾ ಲಿಲ್ಲ. ಕೊ ನೆಗೆ ಬಗೆ ಹರಿಯ, ಅವರನು ತನ್ನ ಕೈ ಗಯಿಂದ ಹೆ. ರಗೆ ಬಂದು, ಅಲ್ಲಿದ್ದ ಒಬ್ಬ ಚಾಕರನನ್ನು ಕುರಿತು-ಮೋಕ ನದಾಸ ! ಈ ಬೆಳಗ್ಗೆ ನಿನ, ಶರತ್ತನ್ನು ನೋಡಿದೆವು: ಎಂ ದು ಕೇಳಲಾಗಿ, ಮೋಹನನ)-ನಾನು ಊಡಿದ್ದೆನು, ಎಂದು ಉತ್ತರಕೊಟ್ಟನು. ಅವರ_ಅವನು ಊರಿಗೆ ಹೋಗುವ ವಿಸಳು ನಿನಗೆ ಗೊತ್ತಿದ್ದೀತೇ? ಮೋಹನ ಮಧುವನಕ್ಕೆ ಹೋಗುವುದಾಗಿ ಆತ ತೀ ಹೇಳಿದ್ದನು. ಅಮರ-ಯಾ-ಲ್ಲಿಗೆ? ಮೋಹನ-ಅಲ್ಲಿ ಅವನ ಅಣ್ಣನಿರುವನಂತೆ, ಅವರ ಈಗ ಹೆಗಲು ಕಾರಣ? ಮೋಹನ-ಅವನ ಅ ನಿಗೆ ಬಹಳ ಜ್ವರವೆಂದು ಮಧುವನದಿಂದ ತಂತೀವರ್ತಮಾನ ಬಂದಿದ್ದಿತು. ಅಮರಮತ್ತೆ {ನು? ಮೋಹನ-ಬಳಿಕ ಅವನು ತನ್ನಿಂದ ಅಪ್ಪಣೆ ಯ ನ್ನು ಪಡೆದು ಹೊರಟುಹೋದನು.