ಪುಟ:ಚೋರಚಕ್ರವರ್ತಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ದು, ವೆ ಇಹನ, ನೀನು ರಾಮನಾರಾಯಣನ ಮನೆಗೆ ಹೋಗಿ, ಆತನ ನಿನ್ನೆಯ ರಾತ್ರಿ ಬಂದು ಲಕ್ಷ r' ಪಾಯಿಗಳನ್ನು ತೆಗೆದುಕೊಂಡು ಹೋಗಿರುವನೇ ಎಂಬ ಎದನ್ನು, ತಿಳಿದುಕೊಂ ಡು ಜಾಗ: ಯಾಗಿ ಇಲ್ಲಿಗೆ ಓಡಿ ಬಾ ಎಂದ , ಹೇಳಿಕಳುಹಿ ಸಿದನು. .ಹನದಾಸನು ಓಡಿಹೆ.. ಇದನು, ಸುಮಾರು ಅರ್ಧ ಗಂಟೆಯಾಗುವುದರೊಳಗಾಗಿಯೇ ರಾವತಾರಾಯಣನೂ ಮೋಹನನೆ ಡನೆಯೇ ಹೋ ಟು Jಂದನು. ಅವರನು ಥಾಯೋಗ್ಯವಾಗಿ ರಾಮನಾರಾಯಣ ನಿಗೆ ಮಾJಯನ್ನು ವ ಇಡಿ ಈ , 'ಕೆ: ಸೆಯೊಳಗೆ ಕರೆ ದುಕೊಂ ತು ಹೋದನು, ಅಲ್ಲಿ ಇಬ್ಬರ - ಕುಳಿತ ಕೆ 2 ಡೊಡನೆಯೆ ರಾಮನಾರಾ ಇನ, ಮನ ಕತು. ಮಹಾಶ ಯ, ತಮ್ಮ ಅಭಿಪ್ರಾಯ ವು ನನಗೆ ಕೆಲಟ ಅ ರ್ಥವಾಗಲಿಲ್ಲ, ಎಂದನು. ಅಮರ-ಅದೇನು? ನಾವು ತಮಗೆ ಆ ಸ್ಮವಾದ ಎಸ ಯವನ್ನೇನೂ ಕೇಳಲಿಲ್ಲವಲ್ಲ? ತಮ್ಮ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ಖರ್ಚು ಬಿದ್ದಿ ರುವ್ರದ.. ಅದು ನಿಜವೇ, ಸುಳ್ಳೇ ಎಂಬುದನ್ನು ತಿಳಿಯಬೇಕಾಗಿದೆ. ಈ ವ್ಯ: ಹಾಗೆ $ ನನಗೆ ತಿಳಿಯದೇ ನಡೆದಿರುವುದು, ನನ್ನ ಗುಮಾಸ್ಯನೊಬ್ಬನು ಊ ರಿಗೆ ಹೋಗುವ ಅವಸರದಲ್ಲಿ ಈ ಸಂಗತಿಯನ್ನು ನನಗೆ ತಿಳಿ ಸಲು ಮರೆತಿರುವನು. ಆದುದರಿಂದ ತಾವು ನಿನ್ನಯ ರಾತ್ರಿ ನಮ್ಮ ಶರಚ್ಚಂದ್ರನಿಂಧೆ ಒಂದು ಲಕ್ಷ ರೂಪಾಯಿಗಳನ್ನು ತೆಗೆ ದುಕೊಂಡಿರಾ ? ರಾಮನಾರಾಯಣ (ಅಚ್ಚರಿಗೊಂಡು) ಹಾಗೆಂದ