ಪುಟ:ಚೋರಚಕ್ರವರ್ತಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರನು ಈ ಮಾತನ್ನು ಕೇಳಿ ತಲೆಯಮೇಲೆ ಕೈ ಯಿಟ್ಟು ಕೊಂಡು ಅವಾಕ್ಕಾಗಿಬಿಟ್ಟನು. ಯಾವಾಗ್ಲೂ ಸಟ್ಟ ರಿತ್ರನಾಗಿಯ, ಪಾಪಭಿತನಾಗಿಯ, ಪೂರ್ಣವಿಶ್ವಾಸಕ್ಕೆ ಪಾತ್ರನಾಗಿಯೂ ಇರುವ ಶರಚ್ಚಂದ್ರ ಖ ಈ ರೀತಿಯಲ್ಲಿ ಸ ರ್ವನಾಶವನ್ನುಂಟುಮಾಡಿ ಓಡಿಹೋಗುವುದಾದರೆ ಲೋಕ ದಲ್ಲಿ ಮತ್ತಾರುತಾನೆ ನಂಬುಗೆಗೆ ಅರ್ಹರಾಗುವರು? ಶರಟ್ಟಂ ದ್ರನೇ ಮೋಸಗಾರನಾದಮೇಲೆ, ಲೋಕದಲ್ಲಿ ಧರ್ಮವೆಂಬು ದೆ: ಇಲ್ಲ. ಶರಶ್ಚಂದನೇ ವಿಶ ಸಘಾತುಕನಾದಮೇಲೆ ನಾನೇ ನನಗೆ ಮೃತ್ಯುವಾಗಲು ಅಡ್ಡಿಯೇನಿರುವುದು, ತಾಯಿ ಯೇ ಮಕ್ಕಳಿಗೆ ವಿಷವಿಕ್ಕಿದು ತಡೆಯುವ ೨ಾರು? ಹಾ ಹೈ ವವೇ ! ಈ ಸರ್ವನಾಶವನ್ನು ಅನುಭವಿಸುವುದಕ್ಕಿಂತಲೂ ನನಗೆ ಮು:ಣವು ಸಂಭವಿಸಿದರೆ ನಾನೇ ಧನ್ಯನು, ಎಂದು ಯೋಚಿಸಿ ಯೋಚಿಸಿ ಮಕ್ಕಳಂತೆ ಗಳಗಳ ಅಳತೊಡಗಿದನು. ಆರನೆಯ ಅಧ್ಯಾಯ. - - ಅರ್ವುನ ಬಹಳ ಹೊತ್ತು ಅತ್ತ ಬಳಿಕ ಮೋಹನದಾ 'ಸನನ್ನು ಕರೆದು ಒಂದು ಕಾಗದವನ್ನು ಅವನ ಕೈಗೆ ಬರೆ ದುಕೆಟ್ಟು, ಪತ್ತೇದಾರಿ ಆಫೀಸಿಗೆ ಹೋಗಿ ಈ ಕಾಗದ ವನ್ನು ಅಲ್ಲಿನ ಯಜಮಾನನಿಗೆ ಕೊಟ್ಟು ಬೇಗ ಬಾ, ಎಂದು ಹೇಳಿ ಕಳುಹಿಸಿದನು, - ಮೋಹನದಾಸನು ಒಂದೇ ಉಸಿರಿನಿಂದ ಓಡಿಹೋದ ನು, ಅನಂತರ ಅವರನ್ನು ರಾಮನಾರಯಣನೊಡನೆ ಮತ್ತೆ ಮಾತನಾಡತೊಡಗಿದರು.