ಪುಟ:ಚೋರಚಕ್ರವರ್ತಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳುವುದಿಲ್ಲ, ಇದರಲ್ಲಿ ಯಾರದೋ ತಂತ್ರವಿರಬೇಕು, ಖಂಡಿತವಾಗಿಯೂ ಹಣವು ಚೆರಿಯಾಗಿರಬೇಕೆಂದು ನನಗೆ ತೋರುವುದು, ಶರತ್ತಿನಿಂದ ಈ ಕೆಲಸವೆಂದಿಗೂ ನಡೆದಿರ ಲಿಕ್ಕಿಲ್ಲವೆಂದು ನಾನು ಪ್ರವ ತಾಣವಾಗಿ ಹೇಳುವೆನು, ರಾಮ-ಒಬ್ಬ ಸಾಧಾರಣನಾದ ಗುಮಾಸ್ತನಮೇಲೆ ಇಂತಹ ವಿಶ್ವಾಸವೆಂಬ ಗನ್ನು ನಾನೆಂದಿಗೂ ನೋಡಿ ಇಲ್ಲ, ಕೇಳಿಯೂ ಇಲ್ಲಿ ಈ ರೀತಿಯಾದ ಅನರ್ಥವು ನಿತ್ಯ ವೂ ನಡೆಯುತ್ತಲೇ ಇರುವುದು, ಹಣವೆಂಬುವುದು ತಬ್ಬಲಿ ಪದಾರ್ಥ, ಹಣವು ತಂದೆಮಕ್ಕಳನ್ನು ಅಗಲಿಸುವುದು; ಹಣ ವು ಗಂಡಹೆಂಡರ ಪ್ರೇಮಪಾಶವನ್ನು ಭೇದಿಸುವುದು: ಹಣವು ಅಣ್ಣ ತಮ್ಮಂದಿರಲ್ಲಿ ಜಾತದ್ವೇಷವನ್ನು ತಂದುಹಾಕುವುದು, ರಣದಿಂದ ಪ್ರಪಂಚದಲ್ಲಿ ಉಂಟಾಗದಿರತಕ್ಕ ಅನರ್ಥಗಳೇ ಇಲ್ಲ. ಆವರ-ನನಗೆ ಇದೆಲ್ಲವೂ ಗೊತ್ತು, ನಾನು ವಿಧವಿಧ ವಾಗಿ ಪರೀಕ್ಷಿಸಿನೋಡಿದ್ದರ�, ಶರಚ್ಚಂದ್ರನು ಹಣದ ಆಸೆ ಗಾಗಿ ನೀಚಕಾಧ್ಯವನ್ನೆಂದಿಗೂ ವಾಡತಕ್ಕವನಲ್ಲ. ರಾಮ ತಂದೆಯಾದವನೂ ಮಗನಲ್ಲಿ ಎಂದಿ ಇ ಡದ ವಿಶ್ವಾಸವನ್ನು ತಾವು ಆತನಲ್ಲಿಡಲು ಕಾರಣವೇನು? - ಅಮರ-ಅವನು ನನಗೆ ಮಗನಿಗಿಂತಲೂ ಹೆಚ್ಚು . ನಾನು ಆತನ ಹೃದಯದಲ್ಲಿ ಹೊಕ್ಕು ನೋಡಿರುವೆನು, ಆತ ನಲ್ಲಿ ಕಿಂಚಿತ್ತಾದರೂ ಕಳಂಕವಿಲ್ಲ. ಆತನಲ್ಲಿ ಅನಿ ರ್ವತ ನೀಯವಾದ ಒಂದು ಒಳ್ಳೆಯ ಸ್ವಭಾವವೇ ಇಷ್ಟು ವಿಶ್ವಾಸ ಕೈ ಕಾರಣ, ಅದನ್ನು ಕುರಿತು ಜಿಲ್ಲಾಸೆಯೇನು? ರಾಮನಾರಾಯಣನು ಈ ಮಾತನ್ನು ಕ೪, ಮುಂದೆ