ಪುಟ:ಚೋರಚಕ್ರವರ್ತಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಚರ್ಕಗಳಲ್ಲಿ ನನಗೆ ತಿಳಿಯದೇ ಇರುವುದೇನೂ ಇಲ್ಲ. ಅರಿಂದಮು-ಕೇಳೊಣಾಗಲಿ, ಯೋಗ್ಯನಾದವನು ಮನೋವಾಕ್ಕಾಯುಗಳಲ್ಲಿ ಏಕರೂಪನಾಗಿರುವನು; ಅಯೋ ಗನು ಕಾಯೇನವಾಚಾ ಮನಸಃ ಬೇರೆಬೇರೆಯಾಗಿರುವನು. ಕೇವಲ ಬಹಿರಾಕಾರದಿಂದ ಮನುಷ್ಯನನ್ನು ನಂಬುವುದಕ್ಕೆ ಆಗುವುದಿಲ್ಲ, ಅದರಲ್ಲಿಯೂ ಹಣದ ವಿಷಯ, ಈಗಿನ ಕಾಲ ದಲ್ಲಿ ನಾವು ಯಾರನ್ನೂ ಯಾವಾಗಲೂ ನಂಬಕೂಡದು, ಕಾ ರಣವೇನೆಂದರೆ-ಪುರಾತನ ಕಾಲದಿಂದಲೂ ಹೃದಯಸಲಕದಲ್ಲಿ ದೃಢವಾಗಿ ಅಂಕಿತವಾಗಿದ್ದ ಧರ್ಮಾಕ್ಷರಗಳು ಈ ಸಂಪೂ ರ್ಣ ವಾಗಿ ಲುಪ್ತವಾಗಿ ಹೋಗಿರುವುದಾದ್ದರಿಂದ, ಜನಗಳು ಮಾಡುವ ಯಾವ ಕೆಲಸವೇ ಆಗಲಿ ಧರ್ಮದಿಂದ ದೂರವಾಗಿರು ವುದು, ಧರ್ಮಬದ್ಧವಲ್ಲದ ಕೆಲಸವೆಲ್ಲವೂ ಸ್ವಾರ್ಥಕ್ಕಾಗಿಯೇ ಸರಿ, ಇಂತಹ ಪದಾರ್ಥವೆಂಬುದರಿಯದ ಸ್ವಾರ್ಥಪ್ರಪಂಚ ದಲ್ಲಿ ಪರಸ್ಪರಪ್ರೀತಿವಿಶ್ವಾಸಗಳಿರುವುದೆಂಬ ಮಾತು ಆಶ್ಚರ್ಯ ವನ್ನುಂಟುಮಾಡುವುದು, ಆದ್ದರಿಂದ ಈಗಿನ ಕಾಲದಲ್ಲಿ ನಾವು ಯಾರನ್ನೂ ನಂಬಲಿಕಾಗಲಾರದು. ಆಮಾತು ಹಾಗಿರಲಿ. ಆತನು ಮಧುವನಕ್ಕಲ್ಲವೇ ಹೋಗಿರುವುದು? ಅಮರಅಹುದು, ಆತನು ನನಗೆ ಹಾಗೆ ಹೇಳಿದನು. ಅರಿಂದಮ-ಹಾಗಾದರೆ ತಾವು ಅಲ್ಲಿಗೆ ಬಂದು ತಂತಿ ಯು ವರ್ತಮಾನವನ್ನು ಕಳುಹಿಸೋಣಾಗಲಿ. ಅಮಲಕಳುಹಿಸಿರುವೆನು. ಅರಿಂದಮ ಒಳ್ಳೆಯದಾಯಿತು, ಆತನು ನಿರ್ದೋ ಪಿಯಾಗಿದ್ದ ಪಕ್ಷದಲ್ಲಿ, ತನಗೆ ಆತನಿಂದ ಜವಾಬ್ ಬರುವು ದು, ಆತನು ದೋಷಿಯಾಗಿರುವುದಾದರೆ, ಆತನು ಅಲ್ಲಿಗೆ