ಪುಟ:ಚೋರಚಕ್ರವರ್ತಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨V ವೇನೂ ಇರುವುದಿಲ್ಲ, ಇಲ್ಲಿನವರೆಗೂ ಯಾರೂ ನನಗೆ ಮೋ ಸಮಾಡಿದವರಲ್ಲ. ಹಣದ ವಿಷಯವೆಲ್ಲವೂ ಶರಚ್ಚಂದ್ರನ ಮೂಲಕವಾಗಿಯೇ ನಡೆಯುತಿತ್ತು ದಾದುದರಿಂದ ಉಳಿದವರ ವಿಷಯದಲ್ಲಿ ನಾನು ಸಂಶಯಪಡಲು ಕಾರಣವೇನೂ ಇಲ್ಲ. ಅರಿಂ-ಅದು ಹೇಗೆ? ಅಮರ_ಹಣದ ವಿಷಯವೆಲ್ಲವೂ ನ .ಇಬ್ಬರಲ್ಲಿಯೇ ಇರತಿದ್ದಿ ತು. ಮಣಿಶಂಕರ ರಾಮರತ್ನರು ಲೆಕ್ಕಗಳನ್ನು ಮಾತ್ರ ತಯಾರುಮಾಡುವರು, ಅರಿಂ_ಶರಚ್ಚಂದ್ರನು ಮಾಡುತಿದ್ದ ಕೆಲಸವೆಲ್ಲವನ್ನೂ ತಾವು ಪರೀಕ್ಷಿಸಿ ನೋಡುತಿರೆ? ಅವರ-ಪ್ರತಿನಿತ್ಯ ನಾವಿಬ್ಬರೂ ಹತ್ತಿರದಲ್ಲಿಯೇ ಕುಳಿತುಕೊಂಡು ಲೇವಾದೇವಿ ನಡೆಯಿಸುತಿದ್ದೆವು, ಆದಕಾ ರಣ ಆತನನ್ನು ವಿಶೇಷವಾಗಿ ಪರೀಕ್ಷಿಸುವುದು ನಿನಗೆ ಪ್ರಕೃ ತವಾಗಿರಲಿಲ್ಲ. ಅರಿ_ಶರಚ್ಚಂದ್ರನು ಯಾವ ಕೆಲಸ ಮಾಡಬೇಕು ದರೂ ತಮ್ಮನ್ನು ಕೇಳಿ ಮಾಡುತಿದ್ದನೋ? ಆವರ-ಹೌದು, ಎಲ್ಲವನ್ನೂ ನನ್ನನ್ನೇ ಕೇಳಿ ಮಾ | ಡುತಿದ್ದನು. - ಅರಿಂದಮ-ಹಾಗಾದರೆ ಆತನು ರಾಮನಾರಾಯಣನ ವಿಷಯದಲ್ಲಿ ನಡೆಯಿಸಿದ ಕೃತ್ಯವು ನೂತನವಾದುದು? ಅವರ-ಹಣದು, ಈ ರೀತಿಯಾದ ಕೆಲಸವನ್ನು ಆತ ನೆಂದಿಗೂ ಮಾಡಿದವನಲ್ಲ. ಆರಿಂ-ಲಕ್ಷ ರೂಪಾಯಿ ಖರ್ಚು ಬಿದ್ದಿ ರುವ ಲೆಕ್ಕ ವು ಆತನಿಂದಲೇ ಬರೆಯಲ್ಪಟ್ಟದ್ದೋ? ಕ