ಪುಟ:ಚೋರಚಕ್ರವರ್ತಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆv ಗಿ ಗೊತ್ತಿರಬಹುದೆಂದು ನಾನಿಲ್ಲಿಗೆ ಬಂದುದು. ಜೀಮತ-ನನಗೆ ಗೊತ್ತಾಗಲು ಕಾರಣವೇನು? ಅರಿ-ಕಾರಣವಿಲ್ಲದೇ ಏನು? ಅಮರನಾಥನ ಗುವಾ ಸೈ ರಾಮರತ್ನನು ತಮಗೆ ವಿಷಯವೆಲ್ಲವನ್ನೂ ತಿಳಿಸಿಯೇ ಇರಬೇಕು. ಜೀಮತನು ಈ ರೀತಿಯ ಗಿ ಪ್ರಶ್ನೆ ಮಾಡಿದ ಅರಿಂ ದಮನ ಮನೋಭಿಘಾ ನವನ ಗಹಿಸದೇ-ರಾಮರತ್ನನು ನನಗೆ » ವುದನ್ನೂ ತಿಳಿಸಲಿಲ್ಲವಲ್ಲ, ಎಂದನು. ಅರಿ೦-೬೯ ವತ್ತಿನೊಳಗಾಗಿ ತಾವು ರಾಮರತ್ನನನ್ನು ನೋಡೋಣವಾಗಿದ್ದಿತೇ? ಜೀಮೂತವಾಹನನಿಗೆ ಉತ್ತರಕೊಡುವುದೇ ಕಷ್ಟಕ್ಕೆ ಬಂದಿತು, ಅವನಿಗೆ ಆಗಂತುಕನ ಮಾತಿನಲ್ಲಿ ಏನೋ ಸ. ರಸ್ಸವಿಪಿಯೆಂದು ತಿಳಿಯುವುದಕ್ಕೆ ಇಷ್ಟು ಹೊತ್ತು ಬೇಕಾ ಯಿತು, ಈ ತಿಳು :೪ಕೆ ಮುಂತಾದ ಮೇಲೆ ಜೀಮೂತ ನಿಗೆ ಅರಿಂದಮನಲ್ಲಿ ಸಂಶಯವೇರ್ಪಟ್ಟಿತು, ಸಂಶಯಗ) ಸನಾದ ಜೀವತನು ಅರಿಂದಮನನ್ನು ತೀಹ್ಮದೃಷ್ಟಿ ಯಿಂದ ಕಾಲಿಂದ ತಲೆಯವರೆಗೂ ರಪ್ಪೆ ಹಾಕದ ದೃಷ್ಟಿ ಯಿಂದ ನೋಡಲಾರಂಭಿಸಿದನು, ಈ ರೀತಿಯಲ್ಲಿ ಒಂದು ಹಣಕಾಲ ನೋಡಿದ ಬಳಿಕ ಜಿಮೂತನು ಅರಿಂದಮನ ಮಾತಿಗೆ ಯಾವುದೊಂದು ಉತ್ತರವನ್ನೂ ಹೇಳದೆ ಅಲ್ಲಿಂದೆದ್ದು ಮತ್ತೊಂದು ಕೊಟಡಿಗೆ ಹಟುಹೋದನು. ಇದನ್ನು ಕಂಡ ಅರಿಂದಮುನಿಗೆ ಕೊಂಚ ಕೋಪಬಂದಿತು. ಆದರ ೧ ಕೋಪವನ್ನು ತನ್ನಲ್ಲಿಯೇ ಅಡಗಿಸಿಕೊಂಡು, ಏನು ನಡೆಯು ವುದೋ ಎಂದು ಅರಿಂದವನು ನಿರೀಕ್ಷಿಸಿಕೊಂಡಿರಲು, ಒಳಗೆ