ಪುಟ:ಚೋರಚಕ್ರವರ್ತಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಹದಿನಾಲ್ಕನೆಯ ಅಧ್ಯಾಯ. ಆ ಬಳಿಕ ವೇಷಧಾರಿಯಾದ ಮುದುಕನು ವೇಷಧಾ ರಿಯಾದ ಅರಿಂದಮನನ್ನು ನೋಡಿ-ಆಗಬಹುದು; ಶರಚ್ಚ° ದ್ರನ ವಿಷಯದಲ್ಲಿ ಅನೇಕ ಸಂಗತಿಗಳನ್ನು ನಾನು ತಮಗೆ ತಿಳಿಸುವೆನು, ಎನಲಾಗಿ ಅರಿಂದಮನು-ಆತನು ತಮಗೆ ಬಂ ಧುವೆ? ಎಂದನು. ಮೃತ್ಯುಂಜಯ-ಆತನಿಗೆ ನನಗೂ ಸಂಬಂಧವೇನೂ ಇಲ್ಲದಿರುವುದಾದರೂ, ಆತನು ನನಗೆ ಪೂರ್ವಪರಿಚಿತನ್ನು ಅರಿಂದಮುಆತನು ಈ ಬೆಳಿಗ್ಗೆ ಇಲ್ಲಿಗೆ ¥Jದನು? ಮೃತ್ಯುಂ-ಮಧುವನಕ್ಕೆ. -ರಿಂ-ಅಕಸ್ವತ್ತಾಗಿ ಅಲ್ಲಿಗೆ ಹೋಗಲು ಕಾರ ಣವೇನು? ಮೃತ್ಯು-ದುಮ್ಮಕಾರ್ಯಮಾಡಿ ಓಡಿಹೋಗಿರ ಬೇಕು. ಅರಿಂ-ಅದೆಂತಹ ದುಷ್ಕಾರ, ಮೃತ್ಯುಂ-ಆತನು ಸುಳ್ಳು ಲೆಕ್ಕಗಳನ್ನು ಬರೆದು, ಬಹಳ ಹಣವನ್ನು ಗುಪ್ತವಾಗಿ ತೆಗೆದುಕೊಂಡು ಓಡಿಹೋ ಗಿರುವನು. ಅರಿಂಚೆನ್ನಾಯಿತು ! ಚೆನ್ನಾಯಿತು ! ಅವನು ದೋಷಿಯೆಂದು ತಾವು ನಂಬಿದಿರಾ ? ಮೃತ್ಯುಂ-ಆಸ್ಟಾದಮೇಲೆ ದೋಷಿಯೋ ಅಲ್ಲವೋ ನೀವೇ ಯೋಚಿಸಿ? ಅರಿಂ-ಆತನಿಗೆ ಹೆಂಡತಿಯಿರುವಳು; ಅದನ್ನು ತಾವು