ಪುಟ:ಚೋರಚಕ್ರವರ್ತಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ೪ ಕಕ್ಕೀಡಾಗಬೇಕಾಗುತ್ತಿತ್ತು, ಈಗ ಆ ಕಮ್ಮನೆ ಲ್ಲವೂ ನಿವೃತ್ತಿಯಾದಂತೆಯೆ. ಜೀಮೂತಅದೇನು ? ರಾಮ-ನಿನಗೆ ಈ ಸಂಗತಿಗಳಾವುವೂ ಗೊತ್ತಾಗುವು ದೇ ಇಲ್ಲ. ಆತನು ಅಲ್ಲಿಗೆ ಬರಲು ಕಾರಣವೇನು ? ನೀನು ಅಲ್ಲಿಗೆ ಹೋಗಿದ್ದಾಗ, ನಿನಗೆ ಹಣ ಬರಬೇಕೆಂದೂ, ನೀನು ವಾಸವಾಗಿರುವ ಮನೆಯು ಇಂತಹ ಕಡೆಯಿರುವುದೆಂದೂ ಹೇಳಿಬಂದಿದ್ದ ರಿಂದಲ್ಲವೇ ಇತರರು ಇಲ್ಲಿಗೆ ಬರುವದಕ್ಕೆ ಆ ಸ್ಪದವಾಯಿತು. ಈಗ ಅದರ ಫಲಾಫಲಗಳನ್ನು ನೀನೇ ನೋಡುವೆ ? ಜೀ ಮತ-ಏನು, ಪತ್ತೇದಾರ- ಶರಚ್ಚಂದ್ರನ ವಿ ಷಯದಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಇಲ್ಲಿ ಗೆ ಬಂದಿದ್ದನೇ ? ಅಥವಾ ಶರಚ್ಚಂದ್ರನಿಗೆ ಈ ದುಷ್ಕಾರದಲ್ಲಿ ಯಾರು ಯಾರು ಹಿಮ್ಮತ್ತಾಗಿರುವರು ಎಂಬುದನ್ನು ತಿಳಿದು ಅಬರೆಲ್ಲರನ್ನೂ ದಂಡಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದನೇ ? ರಾಮ-ನಿನಗೆ ಈ ರೀತಿಯಾದ ಸಂಶಯ ಹುಟ್ಟಲು ಕಾರಣವೇನು ? ಜೀವ.ತ-ನನಗೆ ಕಾರಣ ಗೀರಣ ಗೊತ್ತಿಲ್ಲ. ನನ್ನ ಮನದಲ್ಲಿ ಹೀಗೆ ಹೊಳೆಯುವುದು. ರಾಮ ನಿನ್ನ ಅನುಮಾನವು ನನಗೆ ಸಂದೇಹವನ್ನುಂ ಟು ಮಾಡುವುದು, ಜೀವತ-ನನಗೂ ಸಂದೇಹ, ಭಯ, ಉಂಟಾ ಗಿರುವುದು, ರಾಮ-ನಾನು ಪ್ರಮಾಣಮಾಡಿ ಹೇಳುವೆನು, ನಮಗೆ