ಪುಟ:ಚೋರಚಕ್ರವರ್ತಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

૧૦ ಹದಿನೇಳನೆಯ ಅಧ್ಯಾಯ. ಶರಚ್ಚಂದ್ರನು ಮಧುವನಕ್ಕೆ ಹೋಗಿರವನೋ ಇಲ್ಲ ವೋ ಎಂಬ ಸಂಗತಿಯನ್ನು ಅರಿಂದಮನು ಇದಕ್ಕೆ ಮೊದಲು ಕೇಳಿರಲಿಲ್ಲ, ಜೀಮೂತ ರಾಮರರ ಸಂಭಾಷಣೆಯಿಂದ ಶರಚ್ಚಂದ್ರನು ಮಧುವನಕ್ಕೆ ಹೋಗಿಲ್ಲವೆಂದು ತಿಳಿಯಿತು. ಶರಚ್ಚಂದ್ರನು ನಿಜವಾಗಿಯೂ ಮಧುವನಕ್ಕೆ ಹೋಗಿದ್ದ ಪಕ್ಷ ದಲ್ಲಿ, ಅವನೇ ೬s ಕಳ್ಳತನದಲ್ಲಿ ಮುಖಂಡನಾಗಿ, ಇವರಿಬ್ಬ ರೂ ಅವನಿಗೆ ಹಿಮ್ಮ ಶ್ರಾಗಿರಬೇಕು. ಅವನು ನಿರ್ದೊಪಿ ಯಾಗಿರುವನಾದರೆ, ಅವನು ಸುಳ್ಳು ಹೇಳಿ ಹೋಗಲು ಕಾರ ಣವೇನೂ ಇರುವುದಿಲ್ಲ. ಅರಿಂದಮನು ಈ ಕಾರಭಾರವನ್ನು ವಹಿಸಿದಾಗ,ಆಂತ "ವು ಇಷ್ಟು ದುರ್ಭಧೃವಾಗಿ ಕಂಡು ಬರಲಿಲ್ಲ. ಈಗಲಾದ ರೊ ಪದೇ ಪದೇ ಸಂಶಯಕ್ಕೆ ಕಾರಣಗಳು ಹೆಚ್ಚುತಲಿ ರುವುವು. ಶರಟ ೦ದ ನು ತಾನು ನಿದೆ.:Fಪ್ರಿನಾದರೂ, ದುಷ್ಯರಿಗೆ ಒಳಸಂಚಾಗಿರಬಹುದು, ಇದೇನೂ ಅಸಂಭ ವವಲ್ಲ, ಏನಾದರೂ ಆಗಲಿ, ಜೀಮತ ಸಾರ್ವತ್ನರ ಸಂ ಭಾಷಣೆಯಿಂದ, ಕಳ್ಳರನ್ನು ಪತ್ತೆ ಮಾಡಲು ಅನೇಕ ಉನಾ ಯಗಳು ದೊರೆದಂತಾದವು. ಕಳ್ಳರೂ ಬೇಗನೆ ಸಿಕ್ಕಬಹು ದೆಂದು ಅರಿಂದಮನಿಗೆ ಭರವಸೆಯುಂಟಾಯಿತು, ಅರಿಂದ ಮನು ಆತ್ಮರಲ್ಲಿಯೇ ತೃಪ್ತನಾಗಲು ಇಷ್ಟವುಳ್ಳವನಾಗಲಿಲ್ಲ. ಶರಚ್ಚಂದ್ರನು ನಿರ್ದೋಷಿಯೆಂಬುದನ್ನು ಸಾಧಿಸಬೇಕೆಂಬು ದೇ ಅರಿಂದಮನ ಪರಮೋದ್ದೇಶವಾಗಿದ್ದಿತು. ಪಕೃತ ಸಂ ಭಾಷಣೆಯನ್ನು ಕೇಳಿದ ಮೇಲೆ, ಶ' ಚಂದ್ರನನ್ನು ತಪ್ಪಿನಿಂದ