ಪುಟ:ಚೋರಚಕ್ರವರ್ತಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ}ܬ ವಿರುವುದಿಲ್ಲ. ಮನುಷ್ಯನು ಅಂತರಾಮಿಯಾದ ಪರಮಾ ತನಲ್ಲ. ಜೀಮೂತ_ಪತ್ತೇದಾರರ ವಿಷಯದಲ್ಲಿ ಹಾಗೆ ಎಣಿ ಸಬೇಡ ಬೇಡದದ್ದು ಬೇಕಾದ್ದು ಎಲ್ಲವೂ ಅವರ ಪತ್ತೆಯಿಂದ ಪ್ರಕಟವಾಗುವುದು, ಮೂರು ಜನದ ಕಿವಿಗೆ ಬಿದ್ದ ವಿಷಯ ವು ಲೋಕದಲ್ಲಿ ಹರಡುವುದಿಲ್ಲವೆಂದರೇನು ? ಈ ವಿಷಯದಲ್ಲಿ ನೀತಿಶಾಸ್ತ್ರಕಾರರು ಹೇಳಿರುವುದನ್ನು ಕೆಳು, ಶ್ಲೋ|| ಪ ಪ್ರಣೆ Fಭಿದ್ಯತೇ ಮಂತ್ರಃ | ಚತುಃಕರ್ಣನಭಿದ್ಯತೇ | ದ್ವಿಕರ್ಣಸೃಚ ನಂತಸ್ಥ | ಬಹ್ವಾಂತಂ ನಗಚ್ಚತಿ | ಇದರ ಅರ್ಥ:ಆರು ಕಿವಿಗಳಿಗೆ ಬಿದ್ದ ಆಲೋಚನೆಯು ಗುಪ್ತವಾಗಿರುವುದಿಲ್ಲ; ನಾಲ್ಕು ಕಿವಿಗಳಿಗೆ ಬಿದ್ದು ದು ಹರಡ ಲಾರದು; ಎರಡು ಕಿವಿಗಳಿಗೆ ಗೋಚರವಾದ ಮಂತ್ರವನ್ನು ಭೇದಿಸಲು ಬಹನಿಗೂ ಅಸಾಧ್ಯವು. ರಾಮ ನಿಜ; ನೀನು ಹೇಳುವುದು ಸುಳ್ಳಲ್ಲ. ಮ ರ್ಮಛೇದನ ಶಕ್ತಿಯಿಲ್ಲದಿದ್ದರೆ ಪತ್ತೇದಾರರೇ ಆಗಲಾರರು, ಜೀಮೂತ-ಆದದ್ದು ಆಗಿಹೋಯಿತು. ಈಗ ಅದ ನ್ನು ತಪ್ಪಿಸಿಕೊಳ್ಳುವುದಕ್ಕೆ ಮಾರ್ಗವೇನು ? ಮುಂದೆ ನಮ್ಮ ಕೆಲಸವೆಲ್ಲವೂ ಗಟ್ಟಾಗಿರಬೇಕು. ಈಗ ನೀನು ಹೋಗಿ ಪತ್ತೆದಾರನು ಏನು ಮಾಡುತ್ತಿರುವನು, ಯ ವ ವೇಷದಿಂದ ನಮ್ಮಲ್ಲಿ ಸಂಚರಿಸುತ್ತಿರುವನು, ಎಂದು ಮುಂತಾದ ಸಂಗತಿ ಗಳನ್ನು ತಿಳಿಯುವನಾಗು, ನೀನು ಅವನನ್ನು ನೋಡಿರುವೆ ಯಾದ ಕಾರಣ, ನಿನಗೆ ಎಲ್ಲವೂ ಸುಲಭವಾಗಿ ಗೊತ್ತಾ ಗುವುದು. ರಾಮ-.ಅವನು ನಮ್ಮ ಬೆನ್ನು ಬಿಡುವುದಿಲ್ಲವೆಂದು