ಪುಟ:ಚೋರಚಕ್ರವರ್ತಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ખ8 ಜೀಮೂತ-ಅಹುದು, ಅರಿಂದಮನು ಬದುಕಿರುವ ವರೆ ನಿಮಗೆ ಮೇಲೆ ಮೇಲೆ ವಿಪತ್ತಿದ್ದೇ ಇರುವುದು. ಶತ್ರುಶೇಪವು ನಿಲ್ಲುವುದಾದರೆ, ನನ್ನ ಕೆಲಸದಲ್ಲಿ ಮಂಗಳವೇ ಇರುವುದಿಲ್ಲ, ಆತನಿಗೆ ನನ್ನ ಮೇಲೆ ಸಂದೇಹ ತೋರಿ, ಅದು ಕಾರಣಾಂತರದಿಂದ ಸ್ಥಿರಪಡುವುದಾದರಂತೋ, ಆತನು ನನ ಗೆ ಜಿಗಣೆ ಅಂಟದಹಾಗೆ ಅಂಟುವನು. ಈಗಲಾದರೋ, ಅವನು ಅವನ ಕಾ ಭಾರವನ್ನು ವಹಿಸಿರುವನು. ತನ್ನ ಕಾರೋದ್ದಾರಕ್ಕಾದರೂ, ದುಷ್ಯರೆಲ್ಲರನ್ನೂ ಹಿಡಿತರಿಸಿ ಎಲ್ಲ ರಲ್ಲೂ ಇಲ್ಲದ ಸಂಕಟಕ್ಕೀಡುಮಾಡುವನು. ರಾಮ-ಇಅಲ್ಲದೆ, ಇನ್ನೇನಾಗುತ್ತದೆಯೋ ಯಾರು ಬಲ್ಲರು? ಜೀಮೂತಖಂಡಿತವಾಗಿಯೂ, ನಾನವನನ್ನು ಕೊ ಲ್ಲುವುದೇ ಸರಿ ಅವನು ನನ್ನ ಕಣ್ಣಿಗೆ ಬೀಳುವುದೇ ಬಾಕಿ. ಈ ಮಾತನ್ನು ಕೇಳಿದ ಅರಿಂದಮನಿಗೆ ಬಹು ಹೋ ತಾ ಅರಲು ಮನ ಒಡಂಬಡಲಿಲ್ಲ. ತಾನು ತಿಳಿಯಬೇಕೆಂ ದಿದ್ದ ಸಂಗತಿಗಳನ್ನು ಅವನು ತಿಳಿದಿದ್ದಾಯಿತು, ಅಲ್ಲಿಂದ ಮುಂದೆ ಸಿರಸಾಯವಾಗಿ ಹೊರಗೆ ಹೊಗಡುವ ಉಪಾಯ ವನ್ನು ಮಾಡತೊಡಗಿದನು ಜೀಮೂತನ ಮನೆಯು ಅಂಧಕಾರಮಯ, ಮನೆ ತ ಟ್ಟದ ಮೊದಲು ತಾವತ್ತೂ ಒಳಗೆ ಸೂರ ಚಂದ್ರರ ಪ್ರ ವೇಶವೆಂಬುದೇ ಇಲ್ಲ. ಗಾಳಿಯು ಮನೆಯೊಳಗೆ ಬರಲು ಹೆದರುತ್ತಿದ್ದಿತು. ಇಂತಹ ಕಾರ್ಗತ್ತಲೆಯುಳ್ಳ ಮನೆಯಿಂದ ಹೇಗೆ ಪಾರಾಗುವುದೆಂದು ಅರಿಂದಮನು ಗೋಡೆಗಳನ್ನು ಇ ಇ೦ ದಿ.