ಪುಟ:ಚೋರಚಕ್ರವರ್ತಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ದ ಹೊರಗೆ ಕರೆದುಕೊಂಡುಹೋಗು, ಎನಲಾಗಿ, ಆ ಹೆಂಗ ಸು (ವಿಸ್ಮಿತಳಾಗಿ) ಈ ಕಡೆಯಿಂದ ಕೆಳಗಿಳಿದು ಹೋಗಲಾ ಗುವುದಿಲ್ಲ, ಎಂದು ಹೇಳಿದಳು. ಅರಿಂದಮ್ಮು-ಅದೇನು? ಹೆಂಗಸು-ಕಾರಣವೇ? ಮುಂದೆ ಅವಳ ಬಾಯಿಂದ ಮಾತು ಹೊರಡದಿರುವು ದನ್ನು ನೋಡಿ, ಅರಿಂದಮನು-ರಂಜೆ : ಒಳ್ಳೆಯ ಮಾತಿ ನಿಂದ ಹೇಳುವೆಯೋ ಇಲ್ಲವೊ? ಇಲ್ಲವಾದರೆ ತಿಕಡಿಕೆ ಕ ತೃಸಿ ಹೊಡೆಯಿಸುವೆನು, ಎಂದುದನ್ನು ಕೇಳಿ ಹೆಂಗಸು-ಸಾ ವಿ, ನನ್ನನ್ನು ಏತಕ್ಕೆ ಬೈಯ್ಯುವಿರಿ? ನನ್ನದೇನು ತಪ್ಪಿರು ವುದು? ನನೆಯ ತಲೆ ಬಾಗಿಲು ಬಂದಾಗಿಸುವುದು, ಎಂದಳು. ಅರಿಂ-ಬೀಗದಕ್ಕೆ ಯಾರಲ್ಲಿರ ವುದು? ಹೆಂಗಸು-ಯಜಮಾನಿಯ ಹತ್ತಿರ. ಅರಿಂ ಅನ್ನು ಯಜಮಾನಿಯಾರು? ಯಾರಾದರೂ ಆಗಲಿ, ಬೇಗ ಹೋಗಿ ಬೀಗದಕೈಯನ್ನು ತೆಗೆದುಕೊಂಡ, ಬಾ, ಹೋತ್ತಾಗುವುದಾದರೆ ತೊಂದರೆಯುಂಟು. ಅರಿಂದವನು ಹೀಗೆ ಹೇಳುತ್ತಿರುವಾಗ, ಹಿಂದಿನ ಬಾ ಗಿಲೊಂದು ಒಡೆದುಬಿದ್ದ ಶಬ್ದ ವಾಯಿತು, 'ಜೀವತನು ಅಟ್ಟಿಸಿಕೊಂಡುಬರಲು ಸಾವಕಾಶವಿಲ್ಲ; ಜೀಮೂತನು ಹರಿ ವುಳ ವ್ಯಾಘ್ರದಂತೆ ಓಡಿಬಂದು ತನ್ನನ್ನು ನಂಗಿಬಿಡುವನು ? ಎಂದು ಅರಿಂದಮನು ತಿಳಿದು ತನ್ನ ಜೇಬಿನಲ್ಲಿದ್ದ ಪಿಸ್ತೂಲ ನ್ನು ಹೊರಗೆ ತೆಗೆದು ಹೆಂಗಸಿನ ಮೂಗಿನ ನೇರಕ್ಕೆ ಹಿಡಿದುಹಾಳಾದವಳೇ ! ಬೇಗ ದಾರಿಯನ್ನು ತೋರಿಸು; ಇಲ್ಲವಾದರೆ ನಿನ್ನನ್ನು ಸುಟ್ಟು ಬಿಡುವೆನು, ಎಂದುದನ್ನು ಕೇಳಿ ಹೆಂಗಸು