ಪುಟ:ಚೋರಚಕ್ರವರ್ತಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HF ಅರಿಂ-ನನ್ನನ್ನು ಬೇರೊಂದು ಕಡೆಯಿಂದಲಾದರೂ ಪಾರಗಾಣಿಸು, ವೃಥಾ ಕಾಲಹರಣದಿಂದ ತೊಂದರೆ ಕೊ ಡಬೇಡ. ಹೆಂಗಸು-ಗೊತ್ತಾಯಿತು, ಗೊತ್ತಾಯಿತು, ಹೊರಗೆ ಹೋಗಲು ಬೇರೊಂದು ದಾರಿಯಿರುವುದು ಜ್ಞಾಪಕಕ್ಕೆ ಬಂದಿತು. ಅರಿಂಇಲ್ಲಿನವರೆಗೂ ವಿಶಾಚಿಯಂತೆ ಅದೇಕೆ ಸು ಮೃನಿದ್ದೆ ? ಬೇರೆಯ ಸ್ಥಳವಿದ್ದರೆ ನನ್ನನ್ನು ಬೇಗನೆ ಅಲ್ಲಿಗೆ ಕರೆದುಕೊಂಡು ಹೊರಡು. ಹೆಂಗಸು ಅಲ್ಲಿ ಬಾಗಿಲು ಗೀಗಲು ಏನೂ ಇಲ್ಲ. ಅರಿಂ-ಅಲ್ಲೇನಿದೆ ಬೇಗ ಹೇಳು ? ಹೆಂಗಸು ಅಲೊಂದು ಕಿಟಕಿ ಮಾತ್ರ ವಿರುವುದು. ಆರಿಂ-ಇಲ್ಲಿಯ ಎರಡು ಕಿಟಕಿಗಳಿವೆಯಲ್ಲ, ಅ ಲೇತಕೆ ಹೋಗಬೇಕು ? ಹೆಂಗಸು-ಇಲ್ಲಿನ ಕಿಟಕಿಗಳಿಗೆ ದಪ್ಪವಾದ ಕಬ್ಬಿಣದ ಸಲಾಕೆಗಳಿವೆ. ಅರಿಂ-ಹಾಗಾದರೆ ಅಲ್ಲಿಗೆ ಹೋಗೋಣ ನಡೆ. ಹೆಂಗಸು-ಬರೋಣಾಗಲಿ.. ಎಂದು ಹೆಂಗಸು ಮುಂದಾಗಲು, ಅರಿಂದಮನು ಅವಳ ನ್ನು ಹಿಂಬಾಲಿಸಿದನು, ಸ್ವಲ್ಪ ಹೊತ್ತು ಹೆಂಗಸು ಮುಂದೆ ನಡೆದು ಬಂದು ಸ್ಥಳದಲ್ಲಿ ನಿಂತು ಅಲ್ಲಿದ್ದ ಕಿಟಕಿಯ ಬಾಗಿ ಲನ್ನು ತೆರೆದು-ಸಾಮಿ, ತಾವು ಇಲ್ಲಿಂದ ಕೆಳಗೆ ಆ೪ ಬೀಳ ಬಹುದು, ಎನಲಾಗಿ ಅರಿಂದಮನು--ಎಲೆ ! ಎಲ್ಲವೂ ಕಾ ರ್ಗತ್ತಲೆಯಾಗಿರುವುದು, ನಾನು ಇಲ್ಲಿಳಿದು ಎಲ್ಲಿಗೆ ಹೋ