ಪುಟ:ಚೋರಚಕ್ರವರ್ತಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ܬ ನ ಗಳು-ಆಪ್ಪ, ನನಗೆ ಹೇಳು, ಕಾರಣವೇನು? ತಂದೆ-ಮಗು, ಅದನ್ನು ಕಟ್ಟಿಕೊಂಡು ನೀನೇನು ಮಾಡುವೆ? ಮಗಳು-ಅಸ್ಪ, ನಿನಗೆ ವ್ಯಸನವುಂಟಾದರೆ, ಅದು ನನಗೂ ಅಲ್ಲವೆ? ನಿನ್ನ ವ್ಯಸನಕ್ಕೆ ನಾನು ಭಾಗಿನಿಯಲ್ಲವೆಂದ ರೆ, ನಾನು ಜನ್ಮವನ್ನು ಧಾರಣಮಾಡಿ ಪ್ರಯೋಜನವೇನು? ತಂದೆ-ನನ್ನ ವ್ಯಸನವಾದರೆ ಅಪರಿಮಿತವಾದುದು. ಮಗಳು- ನಿನ್ನ ವ್ಯಾಪಾರದಲ್ಲಿ ಗಂಟೇನಾದರೂ ಬ ಳಕ್ಕೆ ಬಂದಿತೆ? ತಂದೆ-ಹೌದಮ್ಮ ಹೌದು; ನನಗೆ ಬಹಳ ನಷ್ಯ, ಈ ಮಾತನ್ನು ಕೇಳಿ ಮನಕರಗಿದ ಮಗಳು ಈ ರೀ ತಿಯಾಗಿ ಹೇಳತೊಡಗಿದಳು:: ತಂದೆಯ ! ಇದಕ್ಕಾಗಿ ಇಷ್ಟು ವ್ಯಸನಪಡುವದೆ? ಇ ಕೃರ ದಾದಿಗಳು ಎಂದಿಗೂ ನಂಬತಕ್ಕವುಗಳಲ್ಲ. ಇಂದು ಲಕ್ಷಾಧೀಶನು ನಾಳಯ: ನ ಭಿಕ್ಷುಕನಾಗಬಹುದು; ಭಿಕ್ಷುಕ ನು ಎಂದಾದರೊಂದುದಿನ ಅಕ್ಷಾಧಿ: ಶನಾಗಬzಎದು, ವಿಧಿಯ ನಿಯನುವ ಅರಿತವರಾರು? ಲಕಿಯು ಚಂಚಲಳೆಂದು ಅ ನೇಕರು ನುಡಿವರು, ಅವಳು ಬಂದು ಮನೆ ಯಲ್ಲಿ ಎರಡು ದಿನ ಪೂರ್ಣವಾಗಿರುವುದಿಲ್ಲ. ಲಕ್ಷ್ಮಿಯು ಒಂದುಕ್ಷಣ -ಸೂಳೆ ಯಂತೆ ತುಂಬ ವಿಶ್ವಾಸವನ್ನು ತೋರಿಸಿ, ಮತ್ತೊಂದುಕ್ಷಣ ಹೊಸಬಳಂತೆ ಕಾಣಿಸಿಕೊಳ್ಳುವಳು. ೩ ಣ ಬರುವುದೂ ಹೋಗುವುದೂ ಅದೃಷ್ಟ್ಯದ ವಿಷಯ, ಅದೃಷ್ಟವು ಕಡಿಮೆ ಯಾಗುವುದಾದರೆ, ಕೂಡಿಟ್ಟ ಹಣವೂ ಅಲ್ಲಿಯೇ ಮಾಯವಾ ಗುವುದು, ಕಳೆದುಹೋದದ್ದು ಮತ್ತೆ ಬರುವ ಯೋಗನಿದ್ದ