ಪುಟ:ಚೋರಚಕ್ರವರ್ತಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೩ ತಂದೆಯ ಬಾಯಿಂದ ಹೊರಡುವ ಮಾತನ್ನು ಕೇಳಲೋಸುಗ ಮಗಳು ದಪ್ಪೆ ಹಾಕದೆ ನೋಡುತ್ತಿರುವಳು, ಅವನು ಅನೇಕ ಸಂಕಟಕ್ಕೊಳಗಾಗಿ, ಈಗ ಯಾ ವುದೂ ಹೇಳುವುದಕ್ಕಾಗುವುದಿಲ್ಲ ವೆಂದನು. ಮಗಳು ಶರಚ್ಚಂದ್ರನ ಮೇಲೆ ಸಂಶಯಉಂಟೇನು? ತಂದೆ-ಅದೇ ಇಷ್ಟು ಯೋಚನೆಗೆ ಕಾರಣವಾಗಿರು ವುದು, ಇದರಲ್ಲಿ ಶರತ್ತನೂ ಸಿಕ್ಕಿ ಬೀಳುವಹಾಗಿದೆ. ಮಗಳು-ಅದು ಹೇಗೆ ? ತಂದೆ-ಅದನ್ನು ಕಿವಿಯಿಂದ ಕೇಳಲಾಗುವುದಿಲ್ಲ.ಕೇ ಆದರೆ ಎಂತಹ ಕಲ್ಲೆದೆಯಾದರೂ ಪುಡಿಪುಡಿಯಾಗಿ ಹೋ ಗುವುದು. ಮೆಗಳು-ಅದು ಹಾಗಿರಲಿ, ನೀನು ಹೇಳುವುದನ್ನು ಹೇಳು ? ತಂದೆ-ಶರತ್ತನು ಊರಲ್ಲಿಲ್ಲ. ಮಗಳು-ಅದನ್ನು ನಾನು ಬಲ್ಲೆ. ತಂದೆ-ಅದು ನಿನಗೆ ಹೇಗೆ ಗೊತ್ತು ? ಮಗಳು ಆತನು ಹೋಗುವಾಗ ನನ್ನನ್ನು ಕಂಡು, ತನ್ನ ಅಣ್ಣನಿಗೆ ಸ್ಪಷ್ಟವಾಗಿಲ್ಲವೆಂದೂ, ಆತನಿಂದ ತನಗೊಂದು ತಂತಿಯ ವರ್ತಮಾನ ಬಂದಿರುವುದೆಂದೂ ಅದಕ್ಕಾಗಿ ಹಾನು ಹಠಾತ್ತಾಗಿ ಮಧುವನಕ್ಕೆ ಹೋಗಬೇಕೆಂದೂ ಹೇಳಿ ಹೊ ದನು. ತಂದೆ.ಇದನ್ನು ನೀನು ನನಗೇಕೆ ಮೊದಲೇ ಹೇ ಆಲಿಲ್ಲ. ಮಗಳು-ಆತನು ನಿನಗೆ ಮೊದಲೇ ತಿಳು ಹೋಗಿ