ಪುಟ:ಚೋರಚಕ್ರವರ್ತಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬V ಇಂದಿರಾ-ನೀನು ಹೇಳುವದೆಲ್ಲವೂ ನನಗೆ ಸ್ಪಷ್ಟ ದರ ತಿದೆ. ನೀನು ಎಷ್ಟು ಹೇಳಿದರೂ ನನಗೆ ನಂಬಗೆ ಸಾಲದು. ಶರತ್ತು ಒಂದು ತಾಸನ್ನೂ ಕಳವು ಮಾಡಿಲ್ಲವೆಂದು ನನಗೆ ತೋರುವುದು, ದಯವಿಟ್ಟು ನಡೆದ ಸಂಗತಿಯೆಲ್ಲವನ್ನೂ ನಸಗೆ ಬಿಚ್ಚಿ ಹೇಳು. ನನ್ನ ಹೃದಯವು ತರಗುಟ್ಟುತಿ ರುವುದು, ತಂದೆಯು ಉಪಣಯಾಂತರವನ್ನರಿಯದೆ ನಡೆದ ಸಂಗತಿ ಗಳನ: ಒಂದೂ ಬಿಡದೆ ಹೇಳಿದನು. ಅದನ್ನು ಕೇಳಿ ಆಂ ದಿರೆಯು ಶರತ್ತಿನಮೇಲೆ ತಪ್ಪು ಆಪಾದನೆ ಮಾಡುವುದಕ್ಕೆ ಇದು ಹೊರತು ಬೇ : ಪಮಾಣಗಳಿವೆಯೋ? ಎಂದು ಕೇ ಆದಳು, ಅದಕ್ಕೆ ತಂದೆಯ-ಲೆಕ್ಕ ಪತ್ರಗಳೆಲ್ಲವೂ ಶರ ತಿನ ಅಕ್ಷರದಲ್ಲಿಯ ಸುಳ್ಳು ಸುಳ್ಳಾಗಿ ಖರ್ಚಬಿದ್ದಿರುವುದು, ಇದಕ್ಕಿಂತಲೂಪ್ರವ.:ಣವೆನಾಗಬೇಕು? ಹಾ ದೈವವೇ ! ಮ ನುಪ್ಪಚೂಪದಲ್ಲಿರುವ ಕೌಲಸರ್ಷವನ್ನು ಇಷ್ಟು ದಿನ ಅರಿಯ ದೇ ಹಾಲುಹಾಕಿ ಬಳೆಯಿಸಿದೆನಲ್ಲ! ಎಂದು ಹೇಳಿದ ಮಾತನ್ನು ಕೇಳಿ ಇಂದಿರೆಯು ಯಾವ ಮಾತನ್ನೂ ಆಡದೆ ಅಲ್ಲಿಯೇ ನಿಂತಿ ದೃವಳು,ನಿಲ್ಲಲು ಶಕ್ತಿಶಾಲದವಳಾಗಿ ಒಂದು ಚಾಪೆಯ ಮೇಲೆ ಕುಳಿತುಬಿಟ್ಟಳು. ತಗೆಯು ಮಗಳ ದುರವಸ್ಥೆಯನ್ನು ನೋ ಡಿ'ಮನಕರಗಿದವನಾಗಿ-ಮಗು, ನೀನು ಈ ದಾರುಣವಾದ ವರ್ತಮಾಣವನ್ನು ಕೇಳಿದ ಕೂಡಲೆ ಎದೆಗೆಡುವೆಯೆಂದು ನಾನು ಮೊದಲೇ ಹೇಳಲಿಲ್ಲವೆ ? ಇಂತಹ ವರ್ತಮಾನವನ್ನು ಹೆಂಗಸರು ಸಹಿಸಲಾರರು, ಎಂದನು. ಅದನ್ನು ಕೇಳಿ ಇಂದಿ ರೆಯು-ಅಪ್ಪ, ಇದೆಲ್ಲವೂ ಮಿಥ್ಯಾಸವತಾಚಾರವೆಂದು ನನಗೆ ಬೋಧೆಯಾಗುತ್ತಿರುವುದು, ' ನಾನಿದನ್ನು ಎಂದಿಗೂ ನಂಬ