ಪುಟ:ಚೋರಚಕ್ರವರ್ತಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯತು ಭಗರ್ವಾ. ಚೋರ ಚಕ್ರವರ್ತಿ ಇKo ದ್ವಿತೀಯಖಂಡ. ಒಂದನೆಯ ಅಧ್ಯಾಯ. ನಾವು ಪ್ರಥಮಖಂಡದಲ್ಲಿ ಅರಿಂದಮನನ್ನು ಜೀವಂತವಾಹ ನನ ನರಕಪವಂತಿರುವ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಈಗ ಆತನ ಗತಿಯೇನಾಗಿರುವುದೆಂಬುದನ್ನು ವಿವರಿಸುವೆವು. ಎಲ್ಲರೂ ದಯವಿಟ್ಟು ಗಮನಿಸಬೇಕು. ಯಾವ ಮಾರ್ವಾಡಿಪೆಂಗಸು ಅರಿಂದಮನನ್ನು ತಪ್ಪಿಸಿಕೊಂಡು ಹೋಗುವುದಕ್ಕೆ ಅಸಾಧ್ಯವಾದ ಸ್ಥಳದಲ್ಲಿ ಕರೆದುಕೊಂಡುಹೋಗಿ ಬಳಿಕ ನಾಯನಾದಳೋ, ಆ ಹೆಂಗಸಿನ ಹೆಸರು ಪ್ರತರ್ರಿ, ಪ್ರ ತಾರಿಣಿ ಯು ನೋಡುವುದಕ್ಕೆ ಬಹಳ ಸಮೃಳು, ಮೇಲಿನ ಆಕಾ ರದಿಂದ ಆಕೆಯ ಅಂತರಂಗವು ಗ್ರಕಾಶಿತವಾಗುವಂತಿರಲಿಲ್ಲ. ಆಕೆ ಯನ್ನು ನೋಡಿದವರೆಲ್ಲರೂ ಪ್ರತಾರಿಣಿಯ ಒಹೀರೋಸದಿಂದ ವಂಚಿ ತರಾಗುತ್ತಿದ್ದರು. ಅದರಂತೆಯೇ ೮ ರಿಂದಮನ ಮೋಸಹೋವನು. ಅರಿಂದಮನು ಆ ಅಂಧಕಾರಪೂರ್ಣವಾದ ಸ್ಥಳದಲ್ಲಿ ನಿಂತು ಎರಡು ಮೂರು ಸಲ ಸ್ವತಾರಿಣಿಯನ್ನು ಕಂಡೆನು. ಉತ್ತರ ಒರಲಿಲ್ಲ. ಪೋಲಿಸಿಗೆ ಕೊಡುವುದಾಗಿ ಹೆದರಿಸಿ ನೋಡಿದನು. ಉತ್ತರವಿಲ್ಲ. ಪ್ರತಾರಿಣಿಯಾದರೆ ಎಲ್ಲಿ ಮಾಯವಾಗಿ ಬಿಟ್ಟ ದಳು, “ ತನ್ನನ್ನು ಬಂಧಿಸುವುದಕ್ಕಾಗಿ ಪ್ರತಾರಿಣಿಯು ಈ ರಿತಿ