ಪುಟ:ಚೋರಚಕ್ರವರ್ತಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿ ಯಲ್ಲಿ ಉಪಾಯವನ್ನು ಹುಡುಕಿದಳೆ ? ಅಥವಾ, ನಾನಿರುವ ಸೃ ವನ್ನು ಮನೆಯ ಗುಜಮಾನಾದ ಜೀನತನಿಗೆ ತಿಳಿಸಲು ಹೆ ಟಹೊಗಿರುವಳೆ ? ಯಾವುದೂ ಗೊತ್ತಾಗುವುದಿಲ್ಲ. ಯಾವರೀ ಯಲ್ಲಾದರೂ ನಾನು ಜಿನುತನೊಡನೆ ಘೋ ಇರವಾದ ಯುದ್ಧ ವನ ಮಾಡಲೇ ಬೇಕಾಗುವುದು ' ಎಂದು ಅರಿಂದಮನು ಯೋಚಿಸಿದನ ಅರಿಂದಮನು ಇಂತಹ ಭಯಂಕರವಾದ ಸ್ಥಳದಲ್ಲಿದ್ದ ನ ದರ ನಿರಾಶನಾಗಲಿಲ್ಲ. ಯಾವ ರೀತಿಯಲ್ಲಾದರೂ ತಾನು ತಪ್ಪಿ ಕೊಂಡು ಹೋಗಲು ಉಪಾಯವನ್ನು ಯೋಚಿಸಿ, ತಾನು ಬಗೆ ದಾರಿಯಿಂದಲೇ ಹಿಂದಿ-ಗಿ ಹೋಗಲು ಯತ್ರ ಮಾಡತೊಡಗಿದನ ಅರಿ• ದಮನು ಹಿಂದಿರುಗಿದಾಗ ತನ್ನಲ್ಲಿದ್ದ ಕೈಲಾಂದ್ರವನ್ನು ಹೊರ ತೆಗೆದು ನೋಡಲಾಗಿ, ತಾನು ನಿರ್ಜನವಾದ ಒಂದು ಕೋಣೆಯ ಆಬದ್ದನಾಗಿರುವನೆಂದು ತಿಳಿದುಕೊಂಡನು. ಆ ಕೋಣೆಯಿಂದ ಹೆ ರಗೆ ಬರಲು ಎರಡುಬಾಗಿಲುಗಳಿದ್ದು ವು. ಮಹಡಿಯಿಂದ ಇ೪ರಿ ಬಗಲು ಅನುಕೂಲಿಸತಕ್ಕ ಬಾಗಿಲೊಂದು ; ಬೇರೊಂದು ಕಡೆ ಹೊರಡಲು ಅನುಕೂಲವಾದ ಸಣ್ಣ ಬಾಗಿಲೊಂದು. ಮಹಡಿಲ ಕಡೆಯಿಂದ ಇಳಿದು ಬರುವುದಾದರೆ, ಶತ್ರುಗಳು ಎಲ್ಲಿ ಬಂದುಬಿಡ ವರೋ ಎಂಬ ಭಯ, ಆದ್ದರಿಂದ ಸಣ್ಣ ಬಾಗಿಲಿನಿಂದ ಬೇರೊಂದ ಕಡೆಗೆ ಪಲಾಯನವಾಗುವುದೇ ಲೇಸೆಂದು ಅರಿಂದಮನು ತಿಳಿದ. ಅಲ್ಲಿಂದ ಹೊರಟನು, ಅಷ್ಟು ಹೊತ್ತಿಗೆ ಲಾಂದ್ರದ ದೀಪವು ಎಣ್ಣೆ ಅಭಾವದಿಂದ ಆರಿಹೋಗಿದ್ದಿ ತಾದ್ದರಿಂದ, ಅರಿಂದಮನು ಅಂಧಕ ರದಲ್ಲಿಯೇ ಹೆಜ್ಜೆಯಮೇಲೆ ಹೆಜ್ಜೆಯನ್ನಿಟ್ಟುಕೊಂಡು ಸ್ವಲ್ಪ ದೂ ಹೋಗಿ ನೋಡಲಾಗಿ ಆಕಡೆಯ ದ್ವಾರವು ಬದ್ಧವಾಗಿದ್ದಿತು, ಆದರ. ಆ ಬಾಗಿಲು ಕಿಟದಷ್ಮವಾಗಿ ಶೋಚನೀಯವಾದ ಅವಸ್ಥೆಯನ್ನ ಧಾರಣವಾಡಿದ್ದಿತಾದ್ದರಿಂದ ಅರಿಂದಮನು ನಿರಾಶನಾಗಲು ಕಾರಣ