ಪುಟ:ಚೋರಚಕ್ರವರ್ತಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿರಲಿಲ್ಲ. ಆ ಕೂಡಲೆ ಆತನು ಮುಂದರಿದು ಆ ಬಾಗಿಲನ್ನು ಕಾಲಿ ನಿಂದ ಒದ್ದನು. ಬಾಗಿಲು ದಾರಿಬಿಟ್ಟಿತು. ಅರಿಂದಮನು ಅಲ್ಲಿದ ಮುಂದೆ ಹೋಗಿ ನೋಡಲಾಗಿ, ಅಲ್ಲಿಯ ಅಂಧಕಾರವು ಏಕಾಧಿ ಪತ್ನಮಾಡುತಿದ್ದಿತು. ಈ ಅಂಧಕಾರದಲ್ಲಿಯೇ ಆತನು ತತಕಿತಡಕಿ ನೋಡಲಾಗಿ ಒಂದೆರಡು ಕಿಟಕಿಗಳಿರುವುದು ಕಂಡು ಬಂದಿತು. ಬ ೪ಕ ಆತನು ಕಿಟಕಿಯೊಂದನ್ನು ತೆರೆದು ಹೊರಗೆ ನೋಡಿದನು. ಅಲ್ಲಿಂದ ಕೆಳಗಿಳಿಯುವುದಕ್ಕಾಗಿ ಹಾಕಿದ್ದ ಒಂದು ಏಣಿಯ) ಗೋಚ ರಕ್ಕೆ ಬಂದಿತು. ಇದನ್ನು ನೋಡಿ ಅರಿಂದಮುನು ಗುನಾ -ಭರಿ ತನಾಗಿ ಆ ಏಣಿಯನುಲಕನಾಗಿ ಕೆಳಗಿಳಿದು ಮನೆಯ ಪಕ್ಕದಲ್ಲಿದ್ದ ಒಂದು ಗಲ್ಲಿಯಲ್ಲಿ ಬಂದು ಸೇರಿದನು. ಅನಂತರ ೬ರಿಂದವನು ಕೊಂಚ ಹೊತ್ತು ಸುತ್ತಲೂ ನೋಡಿ ಅಲ್ಲಿ ಮತ್ತಾರೂ ಸಂಚಾರವಾಡ ದಿ-ವವನ್ನು ಕಂಡು ನಿರಾತಂಕವಾಗಿ ತನ್ನ ಮನೆಗೆ ಬಂದು ಸೇರಿದನು. ಅನಂತರ ತನ್ನ ವೆಸನನ್ನ ತೆಗೆದುಹಾಕಿ ಭೋಜನಾದಿಗಳನ್ನು ತೀರಿ ಸಿಕೊಂಡು ಹಾಸಿಗೆಯ ಮೇಲೆ ಮಲಗಿದನು, ನಾನಾ ಯೋಚನೆ ಯಲ್ಲಿ ಆತನಿಗೆ ಬಹಳ ಹೊತ್ತು ನಿದ್ರೆಯೆ ಹತ್ತಲಿಲ್ಲ. ಎರಡನೆಯ ಅಧ್ಯಾಯ. ಮನುಷ್ಯನಿಗೆ ಸಿದ್ರೆಯು ಬಾರದನಾತ್ರಕ್ಕೆ ರಾತ್ರಿಯ, ಕೆಳೆ ದು ಬೆಳಗಾಗುವುದು ಸಿಂಹಿತೆ ? ಯಥಾಕ್ರನದಲ್ಲಿ ರಾತ್ರಿಯು ಕಳೆ ದು ಬೆಳಗಾಯಿತು. ಅರಿಂದಮನು ಎಂದಿನಂತೆ ಪ್ರಾತ:ಕೃತಗಳನ್ನು ತೀರಿಸಿಕೊಂಡು, ತಾನು ಮುಂದೆ ಮಾಡಬೇಕಾದ ವಿಷಯಗಳನ್ನು ಯೋಚಿಸಿ ಅಮರನಾಥನ ಮನೆಯಕಡೆಗೆ ತೆ- ನು. ಅವನು ಅರಿಂದಮನ ಆಗಮನವನ್ನು ನೋಡಿ ಒಪಳ ಸಂತೋಷಗೊಂಡು ಅವನನ್ನು ತನ್ನ ಬಳಿಯಲ್ಲಿ ಕುಳ್ಳಿರಿಸಿದ ಬಳಿಕ, ಅರಿಂದಮನು. ಅವರ