ಪುಟ:ಚೋರಚಕ್ರವರ್ತಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರನಡೆದುದೆಲ್ಲವನ್ನೂ ತಿಳಿಸೋಣಾಗಲಿ. ಅರಿಂದಮ-ನಿಮ್ಮ ರಾಮರತ್ನನಿಗೂ ಜಜನಕಟ್ಟೆ ಜೀ ರತನಿಗೂ ವಿಶೇಷ ಸ್ನೇಹವಿರುವುದು, ಅದನ್ನು ನಾನು ಸಪ್ರಮಾ ಇವಾಗಿ ಕಂಡುಹಿಡಿದಿರುವೆನು. ಅಮರ.ನನಗೂ ಕೊಂಚ ಕೊಂಚ ಸಂಶಯವಿದ್ದಿತು. ಇದನ್ನು ತಾವು ಕಂಡಬಗೆ ಹೇಗೆ ? ಅರಿಂದಮನು ತಾನು ಹಿಂದಿನ ದಿನದಲ್ಲಿ ಮಾಡಿದ ಸಾಹಸವೆಲ್ಲ. ತನ್ನ ಆದೆಪಾತವಾಗಿ ತಿಳಿಸಿದನು. ಅವನು ಅದೆಲ್ಲವನ್ನೂ ಕೇಳಿ ತನ್ನ ಮಾತು ಕೇಳಿದ. ಮೇಲೆ, ರಾಮರತ್ನನೇ ನನ್ನ ಸರ್ವನಾಶಕ್ಕೆ ಕಾರಣನೆಂದು ತೋ ಸುತ್ತಿರುವುದು, ಎಂದನು. - ಅರಿಂದಮ-ಅದರಲ್ಲಿ ಆವವಿಧವಾದ ಸಂದೇಹವೂ ಇಲ್ಲ, ಆದರೆ ರಾವತ್ರನು ದೋಷಿಯೆಂಬುದಕ್ಕೆ, ಶರಚ್ಚಂದ್ರನು ರ್ದೊವಿಯೆಂಬುದಕ್ಕೆ ಯಾವ ಪ್ರಮಾಣವೂ ಸಿಕ್ಕಿಲ್ಲ. ನಾನು ಕ್ರಮಾಣವನ್ನು ಹುಡುಕುವುದಕ್ಕೆ ಯತ್ನಮಾಡಿದಪ್ಪ, ಗೋಪವು 'ರಚ್ಚಂದ್ರನಮೇಲೆಯೇ ಒರಗುವುದು, ಒಂದೊಂದುವೇಳೆ ಶರ ಇಂದ್ರನೇ ಅಪರಾಧಿಯೆಂದೂ, ಒಂಗೊಂದುವೇಳೆ ಈ ಮೂರುಜ ಸರೂ ಸೇರಿ ಅಪರಾಧಿಗಳಾಗಿರುವರೆಂದೂ, ಒಂದೊಂದುವೇಳೆ ಅಸ ಕಾಧಿಯಾದ ರಾಮರತ್ನನಿಗೆ ಇವರಿಬ್ಬರೂ ಹಿಮ್ಮತ್ತಾಗಿರಬಹು ಕೆಂದೂ, ಒಂದೊಂದುವೇಳೆ ಜೀವತನು ರಾಮರತ್ನ ಶರಚ್ಚಂದ್ರರ ಸಹಾಯದಿಂದ ಇಂತಹ ಮೋಸದಕಾದಲ್ಲಿ ಪ್ರವೃತ್ತನಾಗಿದ್ದು, 'ನ್ನಮೇಲೆ ತಪ್ಪು ಬರಬಾರದೆಂದು ಯುಕ್ತಿಯಿಂದ ಅಪರಾಧವನ್ನು ಇತರರಮೆಲೆ ಬ-ಗಿಸಲು ಯತ್ನ ಮಾಡುತ್ತಿರುವನೆಂದೂ ಕಂಡುಬ ವುದು.