ಪುಟ:ಚೋರಚಕ್ರವರ್ತಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವರ ಈ ಮೂವರೂ ಸೇರಿ ಕೆಲಸಮಾಡಿರುವುದಾದರೆ, ಇತರರು ಶರತ್ತಿನಮೇಲೆ ದೋಷವನ್ನು ಹಾಕಲು ಕಾರಣವೇನು ? ಅರಿಂದಮ-ಈಗ ಯಾವುದೂ ನಿಶ್ಚಯವಾಗಿಲ್ಲ. ಸಿದ್ಧಾಂತವು ಇನ್ನೂ ಪಕ್ಕಾವಸ್ಥೆಗೆ ಬಂದಿಲ್ಲ. ಜೀವತನು ನಮ್ಮೆಲ್ಲರಿಗಿಂತಲೂ ಬುದ್ದಿಶಾಲಿಯೆಂದು ತೋರುವುದು, ಕೆಟ್ಟ ಕೆಲಸವಾದರೂ, ತಪ್ಪ ನ್ನು ಯಾರುತಾನೆ: ಒಪ್ಪುವು! ಸಾಧ್ಯವಾದಷ್ಟು ಮಟ್ಟಿಗೂ ಇತರ ರನ್ನು ತಪ್ಪಿಗೆ ಗುರಿಮಾಡಿ, ತಾನು ತಪ್ಪಿಸಿಕೊಳ್ಳಬೇಕೆಂಬುದೇ ನಾ ನವನ ಸಭಾನ, ಈಗ ತಪ್ಪಿಸಿಕೊಳ್ಳುವುದಕ್ಕೆ ಸರಿಯಾದ ಕಾಲವೂ, ಬಂದೊದಗಿತು. ಶ ಷ್ಣಂದ್ರನು ಊರುಬಿಟ್ಟು ಹೊರಟನು. ಇದೆ ಸನಯನೆಂದು ಅವರಿಬ್ಬರೂ ತಪ್ಪಿಸಿದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿರ.ವರು. ಅಮರ-ಯೋಚಿಸಿ) ಹಾಗಾದರ ವ್ಯಾಪಾರವು ಗುರುತು ವಾಗಿ ಪರಿಣಮಿಸುವುದು. ಅರಿಂದಮುನಿಜ, ಆದರೆ ನಾನು ಈಗ ಹೇಳುವುದೆಲ್ಲರೂ ಅನುಮಾನವಾತ್ರದಿಂದ ಸಂಧಿಕವಾಗಿರುವುದು, ನನ್ನ ಪ್ರಯತ್ನದಲ್ಲಿ ಇಲ್ಲಿನವರೆಗೂ, ಶರಚ್ಚಂದ್ರನು ಸರ್ವಪ್ರಕಾ- ಗಲ್ಲಿಯ ಸಿವಿ ಯೆಂದು ಗೊತ್ತಾಗುತ್ತಿರುವುದು. ಅಮರ-(ಸಂತಸಭರಿತನಾಗಿ) ತಮಗೆ ಸರ್ವತ್ರ ಜಯ ನಾಗಲಿ, ಲೋಕದಲ್ಲಿ ಖ್ಯಾತಿಯೋ ಎಲ್ಲೆಲ್ಲಿಯೂ ಹರಡಲಿ, ದೇವರು ನಿಮಗೆ ದೀರ್ಘಾಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ. ಅರಿಂದಮಈಗಲೆ: ತಾವು ಆಶಿರ್ವಾದ ಮಾಡಬೇಡಿರಿ. ನಾನೂ ಮನುಷ್ಯಮಾತ್ರದನನ ಅಹುದು, ನನ್ನ ಊಹೆಯೆಲ್ಲ ಶ್ರೀ ನಿಜವೆಂದು ನಂಬಲಾಗುವುದಿಲ್ಲ. ನಾನು ದೇವರಮೇಲೆ ಭಾರಹಾಕಿ ಕೆಲಸ ಮಾಡುವೆನು. ಬಳಿಕ ರೈ ನಯತ್ನದಲ್ಲಿದ್ದಂತಾಗ.ರಿ, ಪ್ರಕೃತ