ಪುಟ:ಚೋರಚಕ್ರವರ್ತಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತನ್ನ ಮಗಳೆ ೧ಡನೆ ಮಾತನಾಡಿ ಕೆಲವಂಶಗಳನ್ನು ನಿರಪಡಿಸಿಕೆ ವೆನು. ಈ ಇಪ್ಪಮಾತುಗಳಾದಮೇಲೆ, ಅವರನು ಅರಿಂದಮನನ್ನು ತನ್ನ ಜತೆಯಲ್ಲಿ ಕರೆದುಕೊಂಡು ಮನೆಯೊಳಗೆ ಪ್ರತವಾಡಿದನು. ದಾರಿ ಯಲ್ಲಿ ಇನರಿಬ್ಬರಿಗೂ ರಾಮರತ್ನನ ಭೇಟಿಯಾಯಿತು. ರಾಮರ ತನು ಅವನಿಗೆ ಪ್ರಾತಃಸ್ರಣಾಮವನ್ನು ಸಲ್ಲಿಸಿ ತನ್ನ ಕೆಲಸಕ್ಕೆ ಹೊರಟನು. ಅರಿಂದಮು ರಾಮರತ್ರರು ಪರಸ್ಪರ ನೋಡಲು ಸಾಹ ಪರರಾಗಲಿಲ್ಲ. ಅದರ ಕಾರಣವೆನೋ ನನಗೆ ತಿಳಿಯದು. ಅಮರನು ಅರಿಂದಮನನ್ನು ಕರೆದುಕೊಂಡು ಮನೆಯೊಳಗೆ ನೆರಮಾಡಿ ತನ್ನ ಮಗಳನ್ನು ಕೂಗಿದನು. ಆಕೆಯು ತಂದೆಯ ಇದಿರಿಗೆ ಬಂದು ನಿಲ್ಲಲು, ಅರಿಂದಮನು ಆಕೆಯ ಮುಖಮಂಡಲವು ನಾನವಾಗಿದ್ದು ದನ್ನು ನೋಡಿ ಬದಳವಾಗಿ ಮನನಪಟ್ಟನು. ಅಮರನು ಮಗಳನ್ನು ನೋಡಿ-ಮಗು ! ಈ ದೊಡ್ಡವನು ಸ್ಯರು ಅರಿಂದಮು ಮತಾಶಯರು. ಇವರು ಶರಚ್ಚಂದ್ರನು ಸಿರ್ಮೋನ್ನಿಯೆಂಬುದನ್ನು ಸಾಧಿಸುವುದಕ್ಕಾಗಿ ಯತ್ನ ಮಾಡುತ್ತಿರು ವರು. ಇವರು ನಿನ್ನಿಂದ ಕೆಲವು ವಿಷಯಗಳನ್ನು ತಿನಿಸುಗ ಇಲ್ಲಿಗೆ ದಯಮಾಡಿ ರುವರು. ಇವರು ಕೇಳುವ ಪ್ರಶ್ನೆಗಳಿಗೆಲ್ಲ ನೀನು ಸಂಕೋಚವಿಲ್ಲದೆ ಉತ್ತರವನ್ನು ಕೊಡು. ಏತಕೆಂದರೆ-ರರಟ್ಟ ದ್ರನು ಅಪರಾಧಿಯಲ್ಲವೆಂದು ಸಾಧಿಸುವುದರಲ್ಲಿ ಅವರು ತಕ್ಕ ಪ್ರಮಾ ಇಗಳನ್ನು ಸಂಗ್ರಹಮಾಡುವುದ-ಲ್ಲಿರುವು, ಎಂದು ಹೇಳಿ ಅಲ್ಲಿಂದ ಬೇರೊಂದು ಸ್ಥಳಕ್ಕೆ ಹೊರಟುಹೋದನು. € ಮೂರನೆಯ ಅಧ್ಯಾಯ. ಅವರನು ಹೊರಟು ಹೋದಮೇಲೆ, ರಿಂಗವನು ಕೆಂಡ ಹೊತ್ತು ಇಂದಿರೆಯನ್ನು ಪೈಹಾಕದೆ ನೋಡಿದನು. ಸತ್ತೇದಾರ ವ ಈ