ಪುಟ:ಚೋರಚಕ್ರವರ್ತಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಲ್ಲಿ ಇತರವಿಧವಾದ ಗಣಗಳಿರಲಿ, ಇಲ್ಲದಿರಲಿ, ಪರರ ಮುಖಭಾವ ದಿಂದಲೆ ಅವರ ಹೃದಯಸ್ಥವಾದ ಅಭಿಪ್ರಾಯಗಳನ್ನರಿನ ಅದ್ಯತೆ ವಾದ ಶಕ್ತಿಯು ಸದಾ ಜಾಗರಿಕವಾಗಿರುವುದು, ಅರಿಂದಮುನಾದ ರೋ ಪರರ ಮನೋಭಿಪ್ರಾಯಗಳನ್ನರಿವುದರಲ್ಲಿ ಅದ್ವಿತೀಯ ಪಂಡಿ ತನೆನಿಸಿದ್ದನು. ಅವನು ಇಂದಿರೆಯ ಹೃದಯವನ್ನು ಒಂದು ವಿಧದಲ್ಲಿ ಅರಿತವನಾಗಿ, ಆಕೆಯನ್ನುದ್ದೇಶವಾಡಿ-ಅಮ್ಮ, ಈಗ ನಾನು ಗುರು ತರವಾದ ಕಾದಲ್ಲಿ ಪ್ರವೃತ್ತನಾಗಿ ನಿನ್ನನ್ನು ನೋಡಲು ಬಂದಿರು ವೆನು, ನಿನಗೆ ತಿಳಿದಂಶವನ್ನು ವಿಶದವಾಗಿ ತಿಳಿಸಬೇಕು, ನಾನು ಶರಚ್ಚ ಂದ್ರನನ್ನು ನಿರ್ದೋಸ್ಕಿಯನ್ನಾಗಿ ಮಾಡಲು ಕೆಲಸಮಾಡುತಿ ರುವೆನ.. ಈ ವಿಷಯದಲ್ಲಿ ನೀನು ಯೋಚಿಸಬೇಕಾದ್ದಿಲ್ಲ. ನಾನು ಕೆಳುವ ಒಂದೆರಡು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀನು ಕೊಡಬೇಕು, ಎಂದನು. ಈ ಮಾತನ್ನು ಕೇಳಿದ ಕೂಡಲೆ ಇಂದಿರೆಯು ಸಂತೋಷಭರಿ ತಳಾಗಿ ತಾವು ಕೇಳುವ ಪ್ರಶ್ನೆಗಳಿಗೆಲ್ಲ ತಿಳಿದಮಟ್ಟಿಗೂ ಸರಿಯಾದ ಉತ್ತರವನ್ನೇ ಕೊಡುವೆನು, ಎಂದಳು. ಅರಿಂದಮುಶರಚ್ಚಂದ್ರನಿಗೆ ನಿನ್ನನ್ನು ಕೊಟ್ಟು ವಿವಾಹವಾ ಗಬೇಕೆಂದು ನಿಶ್ಚಯಿಸಿ ಎಷ್ಟು ದಿನಗಳಾದುವು ? ಇಂದಿರಾ_ಸುಮಾರು ಒಂದು ವರ್ಷವಾಗಿರಬಹುದು. ಅರಿಂದಮುಶರಚ್ಚಂದ್ರನು ಪದೇ ಪದೇ ನಿನ್ನನ್ನು ನೋಡು ತಿದ್ದನೋ ? ಇಂದಿರಾ ಪ್ರಾಯಃ ಪ್ರತಿನಿತ್ಯವೂ ನೋಡುತಿದ್ದನು. ಅರಿಂದಮ-ಪ್ರಾಯಃ ಅಂದರೆ ? ಇಂದಿರಾ-ನನ್ನ ಗುರುವಿನಲ್ಲಿ ಆತನೂ ವಿದ್ಯಾವ್ಯಾಸಂಗ ಮಾ ಡುತಿದ್ದನು. ಒಂದೊಂದು ದಿನ ಮಾತ್ರ ಆತನು ಓದುವುದಕ್ಕೆ ಬರು