ಪುಟ:ಚೋರಚಕ್ರವರ್ತಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ತಿರಲಿಲ್ಲ. ಅಂದು ನಾನು ಆತನನ್ನು ನೋಡುವ ಸಂಭವವಿರುತ್ತಿರಲಿಲ್ಲ. ಅರಿಂದಮ-ಆತನು ಬಾರದಿರುವುದಕ್ಕೆ ಕಾ" ಣ ನಿನಗೆ ಗೊ ಅಲ್ಲದಿರಬಹುದು. - ಇಂದಿರಾ-ಗೊತ್ತಿಲ್ಲದೆ ಏನು ? ಆತನ ಕಾ ಗೌರವದಿಂದ ಒಂದೊಂದು ದಿನ ಓದುವುದಕ್ಕೆ ಬರುತ್ತಿರಲಿಲ್ಲ. ಅರಿಂದಮು-ಆತನು ರಾತ್ರಿಯ ವೇಳೆಯಲ್ಲಿ ಹೊರಗೆ ಎಲ್ಲಿ ಯಾದರೂ ಹೋಗಿ, ಬಹಳ ಹೊತ್ತಿನ ಮೇಲೆ ಮರ ಮನೆಗೆ ಬರು ತಿದ್ದನೋ ? ಇಂದಿರಾ-ಆತನು ರಾತ್ರಿಯ ವೇಳೆಯಲ್ಲಿ ಹೊರಗೆ ಹೊರಟ ವನೇ ಅಲ್ಲ, ಇದನ್ನು ನಾನು ಖಂಡಿತವಾಗಿಯೂ ಬಲ್ಲೆ. ಅರಿಂದಮ ಒಳ್ಳೆಯದು, ನಿನ್ನ ಮಾತನ್ನ ಕೇಳಿದರೆ, ಶರ ಚಂದ್ರನು ನಿನ್ನ ತಂದೆಯ ವಿಷಯದಲ್ಲಿ ವಿಶ್ವಾಸಘಾತುಕನಾಗಲು ಕಾರಣವೇನೂ ಇರುವುದಿಲ್ಲವೆಂದು ಗೊತ್ತಾಗುವುದು. ಪ್ರಕೃತವಲ್ಲ ಒಂದು ಅಕ್ಷಪಾಯಿಗಳು ಗೈರವಿಲೆಯಾದ್ದರಿಂದ, ಶರಚ್ಚ? ದ್ರನು ಅದೇ ಕಾಲದಲ್ಲಿ ಹಠಾತ್ತಾಗಿ ಸಂಸ್ಥಳಕ್ಕೆ ತೆರಳಿದ್ದರಿಂದಲೂ ಸಂಶಯವು ಆತನ ಮೇಲೆಯೆ ವಾಲುವುದು. ಇದೊಂದು ಹೊರ ತಾಗಿ ಮತ್ತಾವರೋಸ ರೂ ಆತನಿಗೆ ಅತ್ಯಾಗುವುದಿಲ್ಲ. ಇಂದಿರಾ-ಆತನು ಎಲ್ಲಿಗೆ ಹೋಗಿರುವನು ? ಅದನ್ನು ತಾವು ಕಂಡುಹಿಡಿದಿರಾ ? ಅರಿಂದಮ-ಇಲ್ಲ. ಇಂದಿರಾ-ಯಾರೋ ಪೋಕರಿಜನಗಳು ಈ ರ್ರತ್ರಿ ಯನ್ನು ಮಾಡಿ, ಸಾಧುವಾದ ಶರತ್ತಿನ ಮೇಲೆ ದೊ ಪವನ ಆರೋ? ವಿಸಬೇ ಕೆಂದೆಣಿಸಿರುವರೆಂದು ನನಗೆ ತೋರುವರು. ಅರಿಂದಮ-ನನಗೂ ಹಾಗೆಯೆ ತೋರುವದು. ಕೆ.