ಪುಟ:ಚೋರಚಕ್ರವರ್ತಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಇಂದಿರಾ--ನಮಗೆ ದೇವರು ಶ್ರೇಯಸರಂಪರೆಗಳನ್ನು ದಯಪಾಲಿಸಲಿ. ಈಗ ಶರಚ್ಚಂದ್ರನು ಎಲ್ಲಿ ನನೆಂಬುದು ಅವಶ್ಯ ವಾಗಿ ತಿಳಿಯಬೇಕು. ತಂತಿಯು ವರ್ತಮಾನವೊಂದನ್ನೇ ಆಧಾರ ವಾಗಿಟ್ಟುಕೊಂಡು ನಂಬುವುದಕ್ಕಾಗುವುದಿಲ್ಲ. ಆತನ ಹೆಸರಿನಲ್ಲಿ ಈ ಮೊಸಗಾರರು ತಂತಿಯ ವರ್ತಮಾನವನ್ನು ಕಳುಹಿಸಿದ್ದರೂ, ಕಳುಹಿಸಿರಬಹುದು. - ಅರಿಂದಮು ನಾನು ಈ ವಿಷಯದಲ್ಲಿ ವಿಚಾರನಾಗಿ ಸೋತ ವೆನು. - ಅರಿಂದಮನು ಈ ರೀತಿಯಲ್ಲಿ ಇಂದಿರೆಯೊಡನೆ ಮಾತನಾಡಿ, ಆಕೆಯ ಅಪ್ಪಣೆಯನ್ನು ತೆಗೆದುಕೊಂಡು ಅಲ್ಲಿಂದ ತೆಗೆ ದೆ- ಟು ಹೋದನು. ನಾಲ್ಕನೆಯ ಅಧ್ಯಾಂರು. ಇಂದಿರೆಯ ಅಪ್ಪಣೆಯನ್ನು ತೆಗೆದುಕೊಂಡು, ಅರಿಂದಮನ' ತನ್ನ ಮನೆಯ ಕಡೆಗೆ ತೆರಳಿದನು. ಸಾಯಂಕಾಲವಾಗುವವರೆಗೂ ಮನೆಯಲ್ಲಿಯೇ ಇದ್ದು, ಬಳಿಕ ಆ ರಿಂದವನು ವೃತ್ವನ ವೇಷವನ್ನು ತಾ... ಅನುರನ ವನ ಮನೆಯಕಡೆಗೆ ಹೊರಟನು. ಅಲ್ಲಿ ರಾಮರ ತನು ತನ್ನ ಕೆಲಸವನ್ನು ತೀರಿಸಿಕೊಂಡು ಹೊರಗೆ ಹೊರಡುವುದ-ಲ್ಲಿ ದನು. ಅರಿಂದಮನು ಆತನನ್ನು ಹಿಂಬಾಲಿಸಿ ಹೋಗುವುದರಲ್ಲಿ ಗುಣವಿದೆಯೆಂದು ತಿಳಿದು, ರಾಮರತ್ನನ ಹಿಂದೆ ಹಿಂದೆಯೇ ದೆ. ಟನು. ರಾಮರತ್ನನು ಸಾಯಂಕಾಲದ ಮೊಬ್ಬಿನಲ್ಲಿ ದೊಡ್ಡಬಿದಿ ಯಲ್ಲಿ ಹೊರಟು, ಅಲ್ಲಿಂದ ಮೀನಾಬಿ ಗಲ್ಲಿಯೊಳಗೆ ಪ್ರವರ