ಪುಟ:ಚೋರಚಕ್ರವರ್ತಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

17 ಅರಿಂದಮುನಿನಗೆ ಅಪಮಾನ ಮಾಡಲು ನನಗೆ ಯಾವ ಅಧಿ ಕಾರವೂ ಇಲ್ಲವೆಂಬುದೇನೋ ನಿಜ. ರಾಮರತ್ನನು ಇಲ್ಲಿರುವನೋ ಇಲ್ಲವೋ ಎಂಬುದನ್ನು ನಾನೂ ತಿಳಿಯಬೇಕಾಗಿರುವುದು. ಹೆಂಗಸು-ಇಲ್ಲ, ಇಲ್ಲಿರುವುದಿಲ್ಲ. ಅರಿಂದಮು-ಈಗತಾನೇ ರಾಮರತ್ತು ಇಲ್ಲಿಗೆ ಬಂದನು. ಹೆಂಗಸು-ಒಂದಿರಬಹುದು, ನಾನು ಇಲ್ಲವೆನ್ನುವುದಿಲ್ಲ. ಅರಿಂದಮಈಗ ಆತನೆಲ್ಲಿ ? ಹೆಂಗಸು--ಅದು ನನಗೆ ಗೊತ್ತಿಲ್ಲ. ಅರಿಂದಮ-ಹಾಗಾದರೆ ಅವನು ಇಲ್ಲಿಂದ ಓಡಿಹೋದನೋ? ಹೆಂಗಸು..ಇರಬಹುದು. ಅರಿಂದಮುಖಿ:ದಿಯ ಬಾಗಿಲಿನಿಂದ ಆತನು ಓಡಿಹೋಗಿ ಅವೆಂದು ನಾನು ಖಂಡಿತವಾಗಿಯ ಬಲ್ಲೆ ನು. ಹೆಂಗಸು-ಮತ್ತೊಂದು ಬಾಗಿಲಿನಿಂದ ಓಡಿಹೋಗಿರಬೇಕು, ಅರಿಂದಮು_ಅವನು ಎಲ್ಲಿಗೆ ಓಡಿಹೋದನು ? ಹೆಂಗಸು-೨ದು ನನಗೇನು ಗೊತ್ತು? ಅರಿಂಗಮ.ಅವನು ಇಲ್ಲಿಗೆ ಬರಲು ಕಾರಣವೇನು ? ಈ ಮಾತನ್ನು ಕೇಳಿ ಆ ಹೆಂಗಸಿಗೆ ಕೊಂಚ ನಾಚಿಕೆಯಾ ಯಿತು. ನಾಚಿಕೆಯಿಂದ ಹೆಂಗಸು ಯಾವ ಉತ್ತರವನ್ನೂ ಕೊಡ ಲಾರದೇ ಹೋದಳು. ಉರ್ತ್ತವು ಬಾ -ದೃನ ನೋಡಿ, ಅರಿಂದ ಮನು ಗಂಭೀರವೃಸಿಯಿಂದ ನನ್ನ ಪ್ರಶ್ನೆಗೆ ಉತ್ತರ ಕೊಡು, ಇಲ್ಲ. ವಾದರೆ ನಿನ್ನನ್ನು ದಸ್ತಗಿರಿ ಮಾಡುವೆನು, ಎಂದನು. ಹೆಂಗಸು ದಸ್ತಗಿರಿ ! ಅರಿಂದಮು-ಅಹುದು, ನೀನು ಅಪರಾರಿಯೊಬ್ಬಸಿಗೆ ಸಹಾ ಯಳಾಗಿರುನೆಯಾದ ಕಾರಣ, ನಿನ್ನನ್ನು ನಾನು ದಸ್ತಗಿರಿ ಮಾಡು ವೆನು.